Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ರಾಮ ಮನೋಹರ ಲೋಹಿಯಾ ಜನ್ಮದಿನ, ಪ್ರಧಾನ ಮಂತ್ರಿ ಗೌರವ.


ಡಾ. ರಾಮ ಮನೋಹರ ಲೋಹಿಯಾ ಅವರ ಜನ್ಮದಿನದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಹಿಯಾ ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ.

”ಡಾ. ರಾಮ ಮನೋಹರ ಲೋಹಿಯಾ ಅವರು 20ನೇ ಶತಮಾನದ ಭಾರತದ ಅತ್ಯಂತ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರು . ಅವರು ವಿದ್ವತ್ತನ್ನು ತಮ್ಮ ಒಲವಿನ ಕ್ಷೇತ್ರವಾದ ತಳಮಟ್ಟದ ರಾಜಕೀಯದ ಜತೆ ಬೆಸೆದರು. ಅವರ ಶ್ರೀಮಂತ ವಿದ್ವತ್ತಿನ ಚಿಂತನೆಗಳು ಸಾಮಾಜಿಕ-ರಾಜಕೀಯ ಚರ್ಚೆಯನ್ನು ಮುಂದೆಯೂ ಪ್ರಭಾವಿಸುತ್ತಿರುತ್ತವೆ . ಅವರ ಜಯಂತಿಯಂದು ನಾನವರಿಗೆ ಶಿರಬಾಗಿ ನಮಿಸುತ್ತೇನೆ” ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.