Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತೆಲಂಗಾಣದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ, ಆಂಧ್ರಪ್ರದೇಶದ ಜನರಿಗೂ ಶುಭ ಕೋರಿಕೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ತೆಲಂಗಾಣ ರಾಜ್ಯದ ಜನತೆಗೆ ರಾಜ್ಯೋದಯ ದಿನದ ಸಂದರ್ಭದಲ್ಲಿ ಶುಭ ಕೋರಿದ್ದಾರೆ. ಆಂಧ್ರಪ್ರದೇಶದ ಜನತೆಗೂ ಪ್ರಧಾನಮಂತ್ರಿಗಳು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

“ತೆಲಂಗಾಣದ ಜನತೆಗೆ ರಾಜ್ಯೋತ್ಸವದ ಶುಭಾಶಯಗಳು. ನಾನು ಮುಂಬರುವ ದಿನಗಳಲ್ಲಿ ರಾಜ್ಯದ ಪ್ರಗತಿ ಮತ್ತು ಸಮೃದ್ಧಿಗೆ ಪ್ರಾರ್ಥಿಸುತ್ತೇನೆ.

ಆಂಧ್ರಪ್ರದೇಶದ ಚೈತನ್ಯಶೀಲ ಜನತೆಗೂ ನನ್ನ ಶುಭಾಶಯಗಳು. ಎ.ಪಿ. ಅಭಿವೃದ್ಧಿಯಲ್ಲಿ ಹೊಸ ಎತ್ತರ ಮುಟ್ಟಲಿ ಮತ್ತು ಭಾರತದ ಪ್ರಗತಿಗೆ ನಿರಂತರ ಕೊಡುಗೆ ನೀಡಲಿ”,ಎಂದು ಪ್ರಧಾನಿ ಹೇಳಿದ್ದಾರೆ.

AKT/AK