ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತ್ರಿಪುರದ ಜನತೆಗೆ ಅವರ ರಾಜ್ಯೋತ್ಸವ ದಿನದಂದು ಶುಭ ಕೋರಿದ್ದಾರೆ.
“ತ್ರಿಪುರವು ಅದ್ಭುತವಾದ ಇತಿಹಾಸ ಮತ್ತು ಶ್ರಮಶೀಲ ಯುವಕರಿಂದ ಆಶೀರ್ವದಿಸಿದೆ, ಅವರ ಆಕಾಂಕ್ಷೆಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ “ಎಂದು ಪ್ರಧಾನಿ ಹೇಳಿದ್ದಾರೆ.
*******
Best wishes to the people of Tripura on their Statehood Day. pic.twitter.com/niROtitXYQ
— Narendra Modi (@narendramodi) January 21, 2018