ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೀಪಾವಳಿಯ ಧನ್ವಂತರಿ ತ್ರಯೋದಶಿಯ ಶುಭಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
“ದೀಪಾವಳಿಯ ಧನ್ವಂತರಿ ತ್ರಯೋದಶಿಯ ಶುಭ ಸಂದರ್ಭದಲ್ಲಿ ದೇಶದ ಎಲ್ಲ ಪ್ರಜೆಗಳಿಗೆ ಶುಭಾಶಯಗಳು” ಎಂದು ಪ್ರಧಾನಿ ತಿಳಿಸಿದ್ದಾರೆ.
AKT/SH
धनतेरस के पावन अवसर पर सभी देशवासियों को शुभकामनाएं। Greetings on the auspicious occasion of Dhanteras.
— Narendra Modi (@narendramodi) October 28, 2016