ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂ ಜನತೆಯ ರೊಂಗಾಲಿ ಬಿಹು ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ನಿಮ್ಮೆಲ್ಲರಿಗೂ ರೊಂಗಾಲಿ ಬಿಹು ಹಬ್ಬದ ಶುಭಾಶಯಗಳು!”
*****
Rongali Bihu greetings to you all! pic.twitter.com/rlM1iZSvuo
— Narendra Modi (@narendramodi) April 15, 2026