ಪಿಎಂಇಂಡಿಯಾ
ದೇಶದ ವಿವಿಧ ಭಾಗಗಳಲ್ಲಿ ಹಲವು ಹಬ್ಬಗಳನ್ನು ಜನರು ಆಚರಿಸುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಂತೋಷ ಮತ್ತು ಉತ್ಸಾಹದಿಂದ ಕೂಡಿದ ಇಂತಹ ಸಂದರ್ಭಗಳಲ್ಲಿ, ದೇಶವನ್ನು ಪೋಷಿಸುವ ಶ್ರಮಜೀವಿ ರೈತ ಸಹೋದರ-ಸಹೋದರಿಯರಿಗೆ ದೇಶ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳು ಒಂದು ಸಂಸ್ಕೃತ ಸುಭಾಷಿತವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ-
“इत्थं फलति शुद्धेन सिक्तं सङ्कल्पवारिणा।
पुण्यबीजमपि स्वल्पं पुंसां कृषिकृतामिव॥”
‘ಈ ಸುಭಾಷಿತದ ಅರ್ಥವೇನೆಂದರೆ, ರೈತನು ತನ್ನ ಹೊಲದಲ್ಲಿ ಬಿತ್ತಿದ ಸಣ್ಣ ಬೀಜವು ಸರಿಯಾದ ಸಮಯದಲ್ಲಿ ನೀರು, ಗೊಬ್ಬರ ಸಿಕ್ಕಿ ನಿಧಾನವಾಗಿ ಬೆಳೆಯುತ್ತಾ ಸಮೃದ್ಧ ಬೆಳೆಯನ್ನು ನೀಡುತ್ತದೆ. ಅದೇ ರೀತಿ, ಶುದ್ಧ ಮನಸ್ಸಿನಿಂದ ಮಾಡಿದ ಸಣ್ಣ ಪ್ರಯತ್ನವೂ ವ್ಯಕ್ತಿಯನ್ನು ದೊಡ್ಡ ಯಶಸ್ಸಿನತ್ತ ಕರೆದೊಯ್ಯುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“देश के अलग-अलग हिस्सों में अभी कई पर्व-त्योहार मनाए गए हैं। उमंग और उल्लास से भरे इन अवसरों के लिए हम अपने परिश्रमी किसान भाई-बहनों के कृतज्ञ हैं, जो पूरे देश का पोषण करते हैं।
इत्थं फलति शुद्धेन सिक्तं सङ्कल्पवारिणा।
पुण्यबीजमपि स्वल्पं पुंसां कृषिकृतामिव॥”
*****
देश के अलग-अलग हिस्सों में अभी कई पर्व-त्योहार मनाए गए हैं। उमंग और उल्लास से भरे इन अवसरों के लिए हम अपने परिश्रमी किसान भाई-बहनों के कृतज्ञ हैं, जो पूरे देश का पोषण करते हैं।
— Narendra Modi (@narendramodi) April 15, 2026
इत्थं फलति शुद्धेन सिक्तं सङ्कल्पवारिणा।
पुण्यबीजमपि स्वल्पं पुंसां कृषिकृतामिव॥ pic.twitter.com/8SCCgbUDoY