Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಮಾಮಿ ಬ್ರಹ್ಮಪುತ್ರ ಉತ್ಸವಕ್ಕೆ ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನಮಾಮಿ ಬ್ರಹ್ಮಪುತ್ರ ಉತ್ಸವಕ್ಕೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

“ಅಸ್ಸಾಂ ಸರ್ಕಾರ, ನಮಾಮಿ ಬ್ರಹ್ಮಪುತ್ರ ಉತ್ಸವವನ್ನು ಆರಂಭಿಸಿದೆ. ಇದು ಹಮ್ಮೆಯ ವಿಚಾರ. ಉತ್ಸವಕ್ಕೆ ಶುಭವಾಗಲಿ.

ಬ್ರಹ್ಮಪುತ್ರ ಅಸ್ಸಾಂ ಮತ್ತು ಈಶಾನ್ಯ ಭಾಗದ ಜೀವನದಿ ಮತ್ತು ಈ ವಲಯದ ಜನರ ಜೀವನೋಪಾಯದ ಮೂಲ.

ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ನದಿಗಳು ಪ್ರಧಾನಪಾತ್ರ ವಹಿಸುತ್ತವೆ. ನಾವು ಭಾರತದ ಪ್ರಗತಿಗೆ ಸ್ವಚ್ಛ ನದಿಗಳ ಖಾತ್ರಿಗಾಗಿ ಒಗ್ಗೂಡಿ ಶ್ರಮಿಸೋಣ.

ನಮಾಮಿ ಬ್ರಹ್ಮಪುತ್ರ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಸಿಗುತ್ತವೆ.

http://namamibrahmaputra.com”, ಎಂದು ಪ್ರಧಾನಿ ತಿಳಿಸಿದ್ದಾರೆ.

AKT/AK