ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿ ಹಬ್ಬದ ಆರಂಭದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
“ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ದೇಶವಾಸಿಗಳಿಗೆ ನನ್ನ ಹಾರ್ದಿಕ ಶುಭಾಶಯಗಳು, ಎಲ್ಲರಿಗೂ ನವರಾತ್ರಿ ಶುಭಾಶಯಗಳು.
ನವರಾತ್ರಿಯ ಪ್ರಥಮ ದಿನ, ನಾವು ತಾಯಿ ಶೈಲಪುತ್ರಿಯನ್ನು ಪ್ರಾರ್ಥಿಸುತ್ತೇವೆ. ಆಕೆಗೆ ಸಮರ್ಪಿತವಾದ ಸ್ತುತಿ ಇಲ್ಲಿದೆ. https://www.youtube.com/watch?v=NhLxnY1deYc&feature=youtu.be “, ಎಂದು ಪ್ರಧಾನಿ ತಿಳಿಸಿದ್ದಾರೆ.
नवरात्रि के पावन पर्व पर देशवासियों को हार्दिक शुभकामनाएं। Navratri greetings to everyone.
— Narendra Modi (@narendramodi) September 21, 2017
On the first day of Navratri, we pray to Maa Shailputri. Here is a Stuti devoted to her. https://t.co/SJQetP89pt pic.twitter.com/pEGGA7QuVy
— Narendra Modi (@narendramodi) September 21, 2017