ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವ ಭಾರತ ನಿರ್ಮಾಣಕ್ಕಾಗಿ ದೇಶದ ಜನತೆಯ ಸಂಕಲ್ಪದ ತ್ವರಿತ ಬದ್ಧತೆಯನ್ನು ಕೋರಿದ್ದಾರೆ.
” ಎನ್.ಎಂ. ಮೊಬೈಲ್ ಆಪ್ App http://nm4.in/dnldapp , ನಲ್ಲಿ ನವ ಭಾರತದ ನಿರ್ಮಾಣದ ನಿಟ್ಟಿನಲ್ಲಿ ನಿಮ್ಮ ತ್ವರಿತ ಬದ್ಧತೆಯ ಸಂಕಲ್ಪ ಮಾಡಿ ಎಂದು ಪ್ರಧಾನಿ ಹೇಳಿದ್ದಾರೆ.
ನವ ಭಾರತ ಹೊರ ಹೊಮ್ಮುತ್ತಿದೆ, ಅದು 125 ಕೋಟಿ ಭಾರತೀಯರ ಬಲ ಮತ್ತು ಕೌಶಲದಿಂದ ಸಬಲಗೊಂಡಿದೆ. ಈ ಭಾರತ ಅಭಿವೃದ್ಧಿಗಾಗಿ ನಿಂತಿದೆ.
ನಾವು 2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ, ನಾವು ನಮ್ಮ ದೇಶವನ್ನು ಗಾಂಧೀಜಿ, ಸರ್ದಾರ್ ಪಟೇಲ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹೆಮ್ಮೆ ತರುವಂಥಹ ಭಾರತವನ್ನು ನಿರ್ಮಾಣ ಮಾಡಿರಬೇಕು”ಎಂದು ಪ್ರಧಾನಿ ತಿಳಿಸಿದ್ದಾರೆ.
AKT/HS
A new India is emerging, which is being powered by the strength & skills of 125 crore Indians. This India stands for development.
— Narendra Modi (@narendramodi) March 12, 2017
When we mark 75 years of freedom in 2022, we should have made an India that will make Gandhi Ji, Sardar Patel & Dr. Babasaheb Ambedkar proud
— Narendra Modi (@narendramodi) March 12, 2017