Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ. ಶೇರ್ ಬಹಾದ್ದೂರ್ ದೇವೂಬಾ ಅವರಿಗೆ ಪ್ರಧಾನಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನೇಪಾಳ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ. ಶೇರ್ ಬಹಾದ್ದೂರ್ ದೇವೂಬಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

” ನೇಪಾಳದ ಪ್ರಧಾನಿಯಾಗಿ ಆಯ್ಕೆಯಾದ ಶ್ರೀ. ಶೇರ್ ಬಹಾದ್ದೂರ್ ದೇವೂಬಾ ಅವರಿಗೆ ಅಭಿನಂದಿಸಲು ಕರೆ ಮಾಡಿದ್ದೆ.
ಶ್ರೀ. ದೇವೂಬಾ ನಾಯಕತ್ವದಲ್ಲಿ ನೇಪಾಳದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಆಗಲಿ ಎಂದು ನಾನು ಅವರಿಗೆ ಶುಭಾಶಯ ಸಲ್ಲಿಸಿದೆ”, ಎಂದು ಪ್ರಧಾನಿ ಹೇಳಿದ್ದಾರೆ.

AKT/AK