ಪಿಎಂಇಂಡಿಯಾ
|
ಕ್ರ.ಸಂ |
ಒಪ್ಪಂದದ ಶೀರ್ಷಿಕೆ |
ನೇಪಾಳದ ಕಡೆ |
ಭಾರತದ ಕಡೆ |
|
1. |
50,000 ಮನೆಗಳ ಪುನರ್ ನಿರ್ಮಾಣ ಬೆಂಬಲಿಸಲು ಭಾರತದ ವಸತಿ ಅನುದಾನ ಅಂಶದ ಬಳಕೆಯ ವಿಧಾನಗಳ ಕುರಿತ ಎಂ.ಓ.ಯು. |
ಶ್ರೀ ಶಾಂತ ರಾಜ್ ಸುಬೇದಿ, ಕಾರ್ಯದರ್ಶಿ, ಹಣಕಾಸು ಸಚಿವಾಲಯ |
ಶ್ರೀ ಎಸ್. ಜಯಶಂಕರ್, ವಿದೇಶಾಂಗ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
2. |
ಭೂಕಂಪಾ ನಂತರದಲ್ಲಿ ನೇಪಾಳದ ಶೈಕ್ಷಣಿಕ ವಲಯದಲ್ಲಿನ ಪುನರ್ ನಿರ್ಮಾಣಕ್ಕಾಗಿ ಭಾರತದ ಪ್ಯಾಕೇಜ್ ಅನುದಾನ ಅಂಶದ ಜಾರಿ ಕುರಿತ ಎಂ.ಓ.ಯು. |
ಶ್ರೀ ಶಾಂತ ರಾಜ್ ಸುಬೇದಿ, ಕಾರ್ಯದರ್ಶಿ, ಹಣಕಾಸು ಸಚಿವಾಲಯ |
ಶ್ರೀ ಎಸ್. ಜಯಶಂಕರ್, ವಿದೇಶಾಂಗ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
3. |
ಭೂಕಂಪಾ ನಂತರದಲ್ಲಿ ನೇಪಾಳದ ಸಾಂಸ್ಕೃತಿಕ ಪರಂಪರೆ ಕ್ಷೇತ್ರದಲ್ಲಿನ ಪುನರ್ ನಿರ್ಮಾಣದಲ್ಲಿ ಭಾರತದ ಪ್ಯಾಕೇಜ್ ಅನುದಾನ ಅಂಶದ ಜಾರಿ ಕುರಿತ ಎಂ.ಓ.ಯು. |
ಶ್ರೀ ಶಾಂತ ರಾಜ್ ಸುಬೇದಿ, ಕಾರ್ಯದರ್ಶಿ, ಹಣಕಾಸು ಸಚಿವಾಲಯ |
ಶ್ರೀ ಎಸ್. ಜಯಶಂಕರ್, ವಿದೇಶಾಂಗ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
4. |
ಭೂಕಂಪಾ ನಂತರದಲ್ಲಿ ನೇಪಾಳದ ಆರೋಗ್ಯ ವಲಯದ ಪುನರ್ ನಿರ್ಮಾಣಕ್ಕಾಗಿ ಭಾರತದ ಪ್ಯಾಕೇಜ್ ಅನುದಾನ ಅಂಶದ ಜಾರಿ ಕುರಿತ ಎಂ.ಓ.ಯು. |
ಶ್ರೀ ಶಾಂತ ರಾಜ್ ಸುಬೇದಿ, ಕಾರ್ಯದರ್ಶಿ, ಹಣಕಾಸು ಸಚಿವಾಲಯ |
ಶ್ರೀ ಎಸ್. ಜಯಶಂಕರ್, ವಿದೇಶಾಂಗ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
5. |
ಎಡಿಬಿಯ ಎಸ್.ಎ.ಎಸ್.ಇ.ಸಿ. ರಸ್ತೆ ಸಂಪರ್ಕ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಆರ್ಥಿಕ ನೆರವು (ನಿಧಿ 2)ರಡಿ ಮೆಚಿ ಸೇತುವೆ ನಿರ್ಮಾಣಕ್ಕಾಗಿ ವೆಚ್ಚ ಹಂಚಿಕೆ, ವೇಳಾಪಟ್ಟಿ ಮತ್ತು ಸುರಕ್ಷತಾ ವಿಷಯಗಳ ಕುರಿತ ಜಾರಿಗಾಗಿ ಎಂ.ಓ.ಯು |
ಶ್ರೀ ದೇವೇಂದ್ರ ಕರ್ಕಿ, ಕಾರ್ಯದರ್ಶಿ, ಭೌತಿಕ ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯ |
ಶ್ರೀ ಯಧುವೀರ್ ಸಿಂಗ್ ಮಲಿಕ್, ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ |
|
6. |
ಮಾದಕ ದ್ರವ್ಯಗಳ ಕುರಿತ ಜನರ ಅಪೇಕ್ಷೆ ತಗ್ಗಿಸುವುದು ಮತ್ತು ನಶೆ ತರಿಸುವ ವಸ್ತುಗಳ ಅಕ್ರಮ ಸಾಗಣೆ ತಡೆ ಹಾಗೂ ಪೂರ್ವಗಾಮಿ ರಾಸಾಯನಿಕಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತ ಎಂ.ಓ.ಯು. |
ಶ್ರೀ ಲೋಕ್ ದರ್ಶನ್ ರೆಗ್ಮಿ, ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ |
ಶ್ರೀ ಹಸ್ಮುಖ್ ಅದಿಯಾ, ಕಂದಾಯ ಕಾರ್ಯದರ್ಶಿ, ಹಣಕಾಸು ಸಚಿವಾಲಯ |
|
7. |
ಗುಣಮಟ್ಟೀಕರಣ ಮತ್ತು ಅನುವರ್ತನೆ ಮೌಲ್ಯಮಾಪನ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ |
ಶ್ರೀ ಬಿಶ್ವೋ ಬಾಬು ಪುದಸೈನಿ, ಡಿಜಿ ನೇಪಾಳ್ ಗುಣಮಟ್ಟ ಮತ್ತು ಮಾಪನ ಶಾಸ್ತ್ರ ಬ್ಯೂರೋ |
ಶ್ರೀ ಸಂಜಯ್ ಸಿಂಗ್, ಮಹಾ ನಿರ್ದೇಶಕರು, ಭಾರತೀಯ ಮಾನಕ ಬ್ಯೂರೋ |
|
8. |
ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ನೇಪಾಳ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆಗಳ ನಡುವೆ ಎಂ.ಓ.ಯು. |
ಶ್ರೀ ಪ್ರಕಾಶ್ ಜೆ ಥಾಪಾ, ಅಧ್ಯಕ್ಷರು, ನೇಪಾಳದ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ |
ಶ್ರೀ ನೀಲೇಶ್ ಎಸ್. ವಿಕಂಸೇ, ಅಧ್ಯಕ್ಷರು, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ |
***