ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಪವಿತ್ರ ರಂಜಾನ್ ಮಾಸಾರಂಭದ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
“ರಂಜಾನ್ ಪ್ರಾರಂಭದ ಸಂದರ್ಭದಲ್ಲಿ ಶುಭಾಶಯಗಳು. ಈ ಪವಿತ್ರ ಮಾಸ ವಿಶ್ವದಾದ್ಯಂತ ಏಕತೆಯ ಸ್ಫೂರ್ತಿ, ಶಾಂತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲಿ”, ಎಂದು ಪ್ರಧಾನಿ ಹೇಳಿದ್ದಾರೆ.
*****
AKT/AK
Greetings on the start of Ramzan. May this holy month enhance the spirit of togetherness, peace & harmony across the world.
— Narendra Modi (@narendramodi) May 28, 2017