Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿ.ಎಸ್.ಎಲ್.ವಿ. –ಸಿ 36 / ರಿಸೋರ್ಸ್ ಸ್ಯಾಟ್ -2ಎ ಯಶಸ್ವಿ ಉಡಾವಣೆಗೆ ಇಸ್ರೋವನ್ನು ಅಭಿನಂದಿಸಿದ ಪ್ರಧಾನಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪಿ.ಎಸ್.ಎಲ್.ವಿ. –ಸಿ 36 / ರಿಸೋರ್ಸ್ ಸ್ಯಾಟ್ -2ಎ ಯಶಸ್ವಿ ಉಡಾವಣೆ ಮಾಡಿದ ಇಸ್ರೋವನ್ನು ಅಭಿನಂದಿಸಿದ್ದಾರೆ.

“ಪಿ.ಎಸ್.ಎಲ್.ವಿ.–ಸಿ 36 / ರಿಸೋರ್ಸ್ ಸ್ಯಾಟ್ -2ಎಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೊಡ್ಡ ಸಾಧನೆಯಾಗಿದ್ದು, ನಾವೆಲ್ಲರಿಗೂ ಹೆಮ್ಮೆ ಎನಿಸಿದೆ. ಗಮನಾರ್ಹ ಸಾಧನೆಗಾಗಿ ಇಸ್ರೋಗೆ ಅಭಿನಂದನೆಗಳು”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/AK