ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೊಯಿಲಾ ಬೋಯಿಶಾಖ್ ಹಬ್ಬದ ಸಂದರ್ಭದಲ್ಲಿ ಜನತೆಗೆ ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“ಶುಭೋ ನೊಬೋಬೋರ್ಷೋ! ಪೊಯಿಲಾ ಬೋಯಿಶಾಖ್ ಹಬ್ಬದ ಶುಭಾಶಯಗಳು!”
*****
Shubho Noboborsho! Best wishes on Poila Boishakh. pic.twitter.com/cENMmd2J2L
— Narendra Modi (@narendramodi) April 15, 2026