Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಾಲಿಂಪಿಕ್ಸ್ 2106ರಲ್ಲಿ ಚಿನ್ನ ಗೆದ್ದ ದೇವೇಂದ್ರ ಜಜಾರಿಯಾಗೆ ಪ್ರಧಾನಿ ಅಭಿನಂದನೆ


ರಿಯೋ ಪ್ಯಾರಾಲಿಂಪಿಕ್ಸ್ 2016ರಲ್ಲಿ ಚಿನ್ನದ ಪದಕ ಗೆದ್ದ ದೇವೇಂದ್ರ ಜಜಾರಿಯಾಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

“ಪ್ಯಾರಾಲಂಪಿಕ್ಸ್ ನಲ್ಲಿ ಅರ್ಹ ಮತ್ತು ಐತಿಹಾಸಿಕ ಚಿನ್ನದ ಪದಕ ಗೆದ್ದ ದೇವೇಂದ್ರ ಜಜಾರಿಯಾಗೆ ಅಭಿನಂದನೆಗಳು. ನಮಗೆ ಅವರ ಬಗ್ಗೆ ಹೆಮ್ಮೆ ಇದೆ ”, ಎಂದು ಪ್ರಧಾನಿ ತಿಳಿಸಿದ್ದಾರೆ.