ಪಿಎಂಇಂಡಿಯಾ

ರಕ್ಷಾ ಬಂಧನದ ಸಂದರ್ಭದಲ್ಲಿ 103 ವರ್ಷ ವಯಸ್ಸಿನ ವೃದ್ಧೆ ವಿಧವೆ ಶ್ರೀಮತಿ ಶರ್ಬತಿ ದೇವಿ ಅವರಿಂದ ಪ್ರಧಾನಮಂತ್ರಿ ಅವರ ನಿವಾಸದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕೈಗೆ ರಾಖಿ ಕಟ್ಟಿದರು.
ಶ್ರೀಮತಿ ಶರ್ಬತಿ ದೇವಿ 50 ವರ್ಷಗಳ ಹಿಂದೆ ತಮ್ಮ ಸೋದರನನ್ನು ಕಳೆದುಕೊಂಡಿದ್ದರು, ಅವರು ರಾಖಿಯ ಸಂದರ್ಭದಲ್ಲಂತೂ ತಮ್ಮ ಸೋದರನಿಲ್ಲದೆ ವಂಚಿತರಾಗುತ್ತಿದ್ದರು. ಆಕೆಯ ಪುತ್ರ ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು, ತದನಂತರ ಪ್ರಧಾನಿಯವರು ಶ್ರೀಮತಿ ಶರ್ಬತಿ ದೇವಿ ಮತ್ತು ಆಕೆಯ ಕುಟುಂಬದವರನ್ನು ಇಂದು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಶ್ರೀಮತಿ ಶರ್ಬತಿ ದೇವಿ ಅವರು ಪ್ರಧಾನಿಯವರನ್ನು ಭೇಟಿ ಮಾಡಲು ಮತ್ತು ಅವರಿಗೆ ರಾಖಿ ಕಟ್ಟಲು ಆನಂದಭರಿತರಾಗಿದ್ದರು. ಅವರು ಇಂದು ಅದ್ಭುತ ಸಂವಾದ ನಡೆಸಿದರು.
***
AKT/SH
Smt. Sharbati Devi, a 103 year old widow, today visited the PM's residence, and tied a Rakhi on PM @narendramodi's wrist. pic.twitter.com/IwRq1QiBhj
— PMO India (@PMOIndia) August 7, 2017
Smt. Sharbati Devi lost her brother about 50 years ago, and would always miss him, especially on Rakhi.
— PMO India (@PMOIndia) August 7, 2017
Her son wrote to the Prime Minister and subsequently, the Prime Minister invited Smt. Sharbati Devi and her family to his residence today. pic.twitter.com/9nmvYaOgbt
— PMO India (@PMOIndia) August 7, 2017
Smt. Sharbati Devi was extremely delighted to meet the PM & tie a Rakhi. They had a wonderful interaction today. pic.twitter.com/eBscaolvOG
— PMO India (@PMOIndia) August 7, 2017