ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರು ಪೂರ್ಣಿಮೆ ಅಂಗವಾಗಿ ಜನತೆಗೆ ಶುಭ ಹಾರೈಸಿದ್ದಾರೆ.
“ गुरु पूर्णिमा के पावन अवसर पर देशवासियों को हार्दिक शुभकामनाएं।
“ಎಲ್ಲರಿಗೂ ಗುರು ಪೂರ್ಣಿಮೆ ಶುಭಾಶಯಗಳು. ಶಿಕ್ಷಕರಿಗೆ, ಗುರುಗಳಿಗೆ ಗರಿಷ್ಟ ಗೌರವಾದರಗಳನ್ನು ನೀಡುವ ಸಮಾಜ ನಮ್ಮದು. ನಮ್ಮನ್ನು ಸದಾ ಕಾಲ ಪ್ರೋತ್ಸಾಹಿಸಿ, ಪ್ರೇರೇಪಿಸಿ ನಮ್ಮಲ್ಲಿರುವ ಉತ್ತಮವಾದುದನ್ನು ರೂಢಿಸಿಕೊಳ್ಳುವಂತೆ ಮಾಡುವ ಗುರುಗಳಿಗೆ ನಮ್ಮ ಕೃತಜ್ಞತೆಗಳು” ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.
गुरु पूर्णिमा के पावन अवसर पर देशवासियों को हार्दिक शुभकामनाएं।#GuruPurnima greetings to everyone. Ours is a society that holds teachers in very high esteem. We thank our teachers, who always inspire and bring out the best in us.
— Narendra Modi (@narendramodi) July 27, 2018