ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫ್ರಾನ್ಸ್ ನ ನೈಸ್ ನಲ್ಲಿ ನಡೆದ ಭಯಾನಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.
“ನೈಸ್ ನಲ್ಲಿ ನಡೆದ ಭೀಕರ ದಾಳಿಯಿಂದ ಭೀತಿಗೊಂಡಿದ್ದೇನೆ. ಇಂಥ ತಿಳಿಗೇಡಿತನದ ಹಿಂಸಾಚಾರದ ಕೃತ್ಯಗಳನ್ನು ಬಲವಾಗಿ ಖಂಡಿಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನನ್ನ ಸಂತಾಪ ಇದೆ.
ಗಾಯಗೊಂಡಿರುವವರು ಬೇಗ ಗುಣಮುಖರಾಗಲಿ. ಭಾರತವು ಈ ನೋವನ್ನು ಹಂಚಿಕೊಳ್ಳುತ್ತದೆ ಮತ್ತು ಈ ದುಃಖದ ಸಂದರ್ಭದಲ್ಲಿ ನಮ್ಮ ಫ್ರೆಂಚ್ ಸೋದರ ಸೋದರಿಯರೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ.
Appalled by the horrific attack in Nice. I strongly condemn such mindless acts of violence. My thoughts are with the families of deceased.
— Narendra Modi (@narendramodi) July 15, 2016
I hope the injured recover soon. India shares the pain & stands firmly with our French sisters & brothers in this hour of immense sadness.
— Narendra Modi (@narendramodi) July 15, 2016