ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಪವಿತ್ರ ಬುದ್ಧ ಪೌರ್ಣಿಮೆಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ:
“ಎಲ್ಲರಿಗೂ ಬುದ್ಧ ಪೌರ್ಣಿಮೆಯ ಶುಭಾಶಯಗಳು. ಇಂದು ನಾವು ಗೌತಮ ಬುದ್ಧನ ಅನುಕರಣೀಯ ಆದರ್ಶವನ್ನು ಸ್ಮರಿಸುತ್ತೇವೆ. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ಮಾಡುತ್ತವೆ.
ಗೌತಮ ಬುದ್ಧ ನಮಗೆ ಸಮಾಜದ ಸಾಮರಸ್ಯ, ಸಹಾನುಭೂತಿಯತ್ತ ಕೆಲಸ ಮಾಡಲು ಪ್ರೇರಣೆ ನೀಡುತ್ತಾರೆ” ಎಂದು ತಿಳಿಸಿದ್ದಾರೆ.
***
AKT/NT
Greetings on the auspicious occasion of Buddha Purnima. pic.twitter.com/wCFP9zUezc
— Narendra Modi (@narendramodi) May 10, 2017