Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಿಕ್ಸ್ ರಾಷ್ಟ್ರಗಳು ಸಹಿ ಹಾಕಿದ ತಿಳಿವಳಿಕೆ ಒಪ್ಪಂದಗಳ ಪಟ್ಟಿ


ಕ್ರ.ಸಂ

ಎಂ.ಓ.ಯು. ಹೆಸರು

ಅಂಕಿತ ಹಾಕಿದವರು

1.

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪಿಸಲು ತಿಳಿವಳಿಕೆ ಒಪ್ಪಂದ

ಭಾರತ:ಶ್ರೀಮತಿ ಸುಷ್ಮಾ ಸ್ವರಾಜ್, ವಿದೇಶಾಂಗ ವ್ಯವಹಾರಗಳ ಸಚಿವರು.
ಚೀಣಾ:ಶ್ರೀ. ವಾಂಗ್ ಯಿ, ಚೀಣಾದ ವಿದೇಶಾಂಗ ಸಚಿವರು
ದಕ್ಷಿಣ ಆಫ್ರಿಕಾಶ್ರೀ.ಮೈಟೆ ಕೋನಾ –ಮಶಾಬನೆ,ಅಂತಾರಾಷ್ಟ್ರೀಯ ಬಾಂಧವ್ಯ ಮತ್ತು ಸಹಕಾರ ಸಚಿವರು. 
ಬ್ರೆಜಿಲ್ಶ್ರೀ. ಬ್ಲೈರೋ ಮಗ್ಗಿ, ಕೃಷಿ ಸಚಿವರು
ರಷ್ಯಾ:ಶ್ರೀ. ಎವ್ಗೆನಿ ಗ್ರೋಮ್ಯಾಕೋ, ಕೃಷಿ ಖಾತೆ ಉಪ ಸಚಿವರು

2.

ರಾಜತಾಂತ್ರಿಕ ಅಕಾಡಮಿಗಳ ನಡುವಿನ ಪರಸ್ಪರ ಸಹಕಾರಕ್ಕೆ ಎಂ.ಓ.ಯು.

ಭಾರತ:ಶ್ರೀ. ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ
ಚೀಣಾಶ್ರೀ. ಲಿ ಬೊಡೋಂಗ್, ಚೀಣಾದ ಬ್ರಿಕ್ಸ್ ಶೆರ್ಪಾ ಮತ್ತು ಚೀಣಾದ ವಿದೇಶಾಂಗ ವ್ಯವಹಾರಗಳ ಖಾತೆ ಉಪ ಸಚಿವರು. 
ದಕ್ಷಿಣ ಆಫ್ರಿಕಾ:ರಾಯಭಾರಿ ಅನಿಲ್ ಸುಕ್ಲಾಲ್, ಆಕ್ಟಿಂಗ್ಬ್ರಿಕ್ಸ್ಶೆರ್ಪಾ, ಉಪ ನಿರ್ದೇಶಕರು ಸಾಮಾನ್ಯ
ಬ್ರೆಜಿಲ್ರಾಯಭಾರಿ ಥೋವರ್ ಡ ಸಿಲ್ವಾ ನ್ಯೂನೆಸ್, ಭಾರತದಲ್ಲಿನ ಬ್ರೆಜಿಲ್ ರಾಯಭಾರಿ
ರಷ್ಯಾ: ಡಾ. ಎವ್ಗೆನೆ ಬಜ್ನೋವ್, ರಾಜತಾಂತ್ರಿಕ ಅಕಾಡಮಿ ಅಧ್ಯಕ್ಷರು.

3.

ಬ್ರಿಕ್ಸ್ ಕಸ್ಟಮ್ಸ್ ಸಹಕಾರ ಸಮಿತಿಯ ನಿಯಂತ್ರಣ

ಭಾರತ:ಶ್ರೀ. ನಜೀಬ್ ಶಾ, ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ ಅಧ್ಯಕ್ಷರು.

 ಚೀಣಾ:ಶ್ರೀ. ಯು ಗುಂಗ್ಜೋವ್, ಚೀಣಾ ಕಸ್ಟಮ್ಸ್ ನ ಸಾಮಾನ್ಯ ಆಡಳಿತದ ಮುಖ್ಯಸ್ಥರು ಮತ್ತು ಸಚಿವರು.

ದಕ್ಷಿಣ ಆಫ್ರಿಕಾ:ರಾಯಭಾರಿ ಅನಿಲ್ ಸೂಕ್ಲಾಲ್, ಉಪ ನಿರ್ದೇಶಕರು – ಸಾಮಾನ್ಯ 
ಬ್ರೆಜಿಲ್:ಶ್ರೀ. ರೊನಾಲ್ಡೋ ಲಜರೋ ಮೆಡಿನಾ, ಕಸ್ಟಮ್ಸ್ ಮತ್ತು ಅಂತಾರಾಷ್ಟ್ರೀಯ ಸಂಬಂಧ, ಹಣಕಾಸು ಸಚಿವಾಲಯದ ಅಧೀನ ಕಾರ್ಯದರ್ಶಿ.
ರಷ್ಯಾ:ಶ್ರೀ. ವ್ಲಾದಿಮಿರ್ ಇವನೋವಿಕ್ ಬುಲಾವಿನ್, ರಷ್ಯಾ ಒಕ್ಕೂಟದ ಫೆಡರಲ್ ಕಸ್ಟಮ್ಸ್ ಸೇವೆಗಳ ಮುಖ್ಯಸ್ಥರು.

AKT/SH/AK