ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.
“ನಾನು ಭಗವಾನ್ ಬಿರ್ಸಾ ಮುಂಡಾ ಜಯಂತಿಯಂದು ಅವರಿಗೆ ನಮಿಸುತ್ತೇನೆ. ಅವರ ಅಪ್ರತಿಮ ಶೌರ್ಯ ಸ್ಫೂರ್ತಿಯ ಸೆಲೆಯಾಗಿದೆ.
ಭಗವಾನ್ ಬಿರ್ಸಾ ಮುಂಡಾ ಅವರ ಬದುಕಿನಿಂದ ಸ್ಫೂರ್ತಿ ಪಡೆದು ನಾವು ಭಾರತದ ಹೆಮ್ಮೆಯಾದ ಗುಡ್ಡಗಾಡು ಸಮುದಾಯದ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದೇವೆ”, ಎಂದು ಪ್ರಧಾನಿ ಹೇಳಿದ್ದಾರೆ.
I bow to Bhagwan Birsa Munda on his Jayanti. His indomitable courage is a source of motivation. pic.twitter.com/LtIc1VOyG7
— Narendra Modi (@narendramodi) November 15, 2017
Inspired by the life of Bhagwan Birsa Munda, we are working towards empowerment of our tribal communities, who are India’s pride.
— Narendra Modi (@narendramodi) November 15, 2017