ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜನರ ಭಯವನ್ನು ನಿವಾರಿಸುವ ಮತ್ತು ಜೀವವನ್ನು ಉಳಿಸುವ ಶ್ರೇಷ್ಠ ಗುಣಗಳನ್ನು ಎತ್ತಿಹಿಡಿಯುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“अभयस्यैव यो दाता तस्यैव सुमहत्फलम् ।
न हि प्राणसमं दानं त्रिषु लोकेषु विद्यते ॥”
ಯಾರು ಜನರ ಭಯವನ್ನು ನಿವಾರಿಸುತ್ತಾರೋ ಅವರು ಅತ್ಯಂತ ಹೆಚ್ಚಿನ ಆಶೀರ್ವಾದವನ್ನು ಪಡೆಯುತ್ತಾರೆ, ಮತ್ತು ಮೂರೂ ಲೋಕಗಳಲ್ಲಿ ಜೀವವನ್ನು ಉಳಿಸುವುದಕ್ಕಿಂತ ದೊಡ್ಡ ಕೊಡುಗೆ (ದಾನ) ಬೇರೊಂದಿಲ್ಲ.
*****
अभयस्यैव यो दाता तस्यैव सुमहत्फलम् ।
— Narendra Modi (@narendramodi) September 2, 2026
न हि प्राणसमं दानं त्रिषु लोकेषु विद्यते ॥ pic.twitter.com/PS3svT2yra