ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಜನ್ಮ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
“ತಮ್ಮ ಅಪರಿಮಿತ ಪರಾಕ್ರಮದಿಂದ ಭಾರತೀಯರ ಮನಗೆದ್ದ ಧೈರ್ಯಶಾಲಿ ಚಂದ್ರಶೇಖರ ಆಜಾದ್ ಅವರಿಗೆ, ಅವರ ಜನ್ಮ ದಿನದಂದು ನಾನು ಗೌರವ ವಂದನೆ ಸಲ್ಲಿಸುತ್ತೇನೆ,”, ಎಂದು ಪ್ರಧಾನಿ ಹೇಳಿದ್ದಾರೆ.
***
AKT/AK
I salute the courageous Chandra Shekhar Azad, who won the admiration of countless Indians due to his valour, on his birth anniversary.
— Narendra Modi (@narendramodi) July 23, 2016