ಪಿಎಂಇಂಡಿಯಾ
ಭಾರತವನ್ನು ವೇಗವರ್ಧಿತ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ದೃಢವಾಗಿರಿಸಿರುವ 2025ರಲ್ಲಿ ಕೈಗೊಂಡ ಪರಿವರ್ತನಾತ್ಮಕ ಸುಧಾರಣೆಗಳ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ.
ಭಾರತವು ಸುಧಾರಣೆಯ ಪಥದಲ್ಲಿ ಸಾಗುತ್ತಿದೆ ಎಂಬುದನ್ನು ವಿವರಿಸುತ್ತಾ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
“ಭಾರತವು ಸುಧಾರಣಾ ಎಕ್ಸ್ ಪ್ರೆಸ್ ನಲ್ಲಿ ಸಾಗುತ್ತಿದೆ!
2025ನೇ ವರ್ಷವು ವಿವಿಧ ವಲಯಗಳಲ್ಲಿ ಪ್ರಮುಖ ಪ್ರಥಮ ಸುಧಾರಣೆಗಳಿಗೆ ಸಾಕ್ಷಿಯಾಯಿತು, ಇದು ನಮ್ಮ ಬೆಳವಣಿಗೆಯ ಪಯಣಕ್ಕೆ ಆವೇಗವನ್ನು ನೀಡಿದೆ. ಇದರಿಂದ ವಿಕಸಿತ ಭಾರತ ರೂಪಿಸುವ ನಮ್ಮ ಪ್ರಯತ್ನಗಳು ವರ್ಧಿಸಲಿವೆ.
@LinkedIn ನಲ್ಲಿ ಕೆಲವು ಚಿಂತನೆಗಳನ್ನು ಹಂಚಿಕೊಂಡಿದ್ದೇನೆ”
*****
India has boarded the Reform Express!
— Narendra Modi (@narendramodi) December 30, 2025
2025 witnessed pathbreaking reforms across various sectors which have added momentum to our growth journey. They will also enhance our efforts to build a Viksit Bharat.
Shared a few thoughts on @LinkedInhttps://t.co/M30VgAAAR1