ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ತಜಕಿಸ್ತಾನ್ ನಡುವೆ ದ್ವಿತೆರಿಗೆ ತಡೆ ಮತ್ತು ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ತಪ್ಪಿಸುವ ಒಪ್ಪಂದದ ತಿದ್ದುಪಡಿಗಾಗಿ ಶಿಷ್ಟಾಚಾರಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಶಿಷ್ಟಾಚಾರವು ಜಾರಿಗೆ ಬಂದ ತರುವಾಯ, ತೆರಿಗೆಯೇತರ ಉದ್ದೇಶದ ಇತರ ಕಾನೂನು ಜಾರಿ ಸಂಸ್ಥೆಗಳೊಂದಿಗೆ ದ್ವಿತೆರಿಗೆ ತಡೆ ಒಪ್ಪಂದದ (ಡಿಟಿಎಎ) ಅಡಿಯಲ್ಲಿ ಮಾಹಿತಿಯ ವಿನಿಮಯಕ್ಕೆ ಅವಕಾಶ ನೀಡುತ್ತದೆ,
AKT/VBA/SH