Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಯನ್ಮಾರ್ ಮಿಲಿಟರಿ ವಿಮಾನ ದುರಂತಕ್ಕೆ ದುಃಖ ವ್ಯಕ್ತಪಡಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಮಯನ್ಮಾರ್ ಮಿಲಿಟರಿ ಸಾರಿಗೆ ವಿಮಾನ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
“ಮಯನ್ಮಾರ್ ಮಿಲಿಟರಿ ಸಾರಿಗೆ ವಿಮಾನದ ದಾರುಣ ದುರಂತದಿಂದ ದುಃಖಿತನಾಗಿದ್ದೇನೆ. ಎಲ್ಲ ರೀತಿಯ ಪುನಶ್ಚೇತನ ಪ್ರಯತ್ನದಲ್ಲೂ ಭಾರತವು ನಿಮ್ಮೊಂದಿಗೆ ನಿಲ್ಲುತ್ತದೆ”, ಎಂದು ಪ್ರಧಾನಿ ಹೇಳಿದ್ದಾರೆ.

***

AKT/HS