Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾಪ್ರಭು ಜಗನ್ನಾಥ ಅವರ ಮೇಲಿನ ನಂಬಿಕೆಯನ್ನು ವಿವರಿಸುವ ರಾಷ್ಟ್ರಪತಿ ಅವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲ್ಯದ ನೆನಪುಗಳಿಂದ ಹಿಡಿದು ಅವರ ಜೀವನವನ್ನು ರೂಪಿಸಿದ ಆಧ್ಯಾತ್ಮಿಕ ಅನುಭವಗಳವರೆಗೆ ಮಹಾಪ್ರಭು ಜಗನ್ನಾಥ ಅವರ ಜೀವನಪರ್ಯಂತ ಭಕ್ತಿಯನ್ನು ಗುರುತಿಸಲಾಗಿದೆ. ರಾಷ್ಟ್ರಪತಿ ಅವರು ರಥಯಾತ್ರೆಯ ಭವ್ಯತೆ ಮತ್ತು ಜನರ ಸೇವೆಯಲ್ಲಿ ಅವರ ಪ್ರಯಾಣದಲ್ಲಿ ಮಾರ್ಗದರ್ಶನ ನೀಡುವ ನಂಬಿಕೆಯ ಬಗ್ಗೆ ಬರೆಯುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ  ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ:

ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬಾಲ್ಯದ ನೆನಪುಗಳಿಂದ ಹಿಡಿದು ಅವರ ಜೀವನವನ್ನು ರೂಪಿಸಿದ ಆಧ್ಯಾತ್ಮಿಕ ಅನುಭವಗಳವರೆಗೆ ಮಹಾಪ್ರಭು ಜಗನ್ನಾಥರ ಬಗ್ಗೆ ತಮ್ಮ ಜೀವನಪರ್ಯಂತ ಭಕ್ತಿಯನ್ನು ಗುರುತಿಸುತ್ತಾರೆ.

ಅವರು ರಥಯಾತ್ರೆಯ ಭವ್ಯತೆ ಮತ್ತು ಜನರ ಸೇವೆಯಲ್ಲಿ ತಮ್ಮ ಪ್ರಯಾಣದಲ್ಲಿ ಮಾರ್ಗದರ್ಶನ ನೀಡುವ ನಂಬಿಕೆಯ ಬಗ್ಗೆ ಬರೆಯುತ್ತಾರೆ ಎಂದು ತಿಳಿಸಿದ್ದಾರೆ.

@rashtrapatibhvn

hindustantimes.com/opinion/puri-rath-yatra-on-odisha-puris-grand-road-a-devotees-submission-101784133943590.html

 

*****