Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ದೆಬ್ಬಾರ್ಮಾ ಮಾಣಿಕ್ಯ ಬಹಾದ್ದೂರ್ ಜಯಂತಿಯಂದು ತ್ರಿಪುರಾದ್ಯಂತದ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ದೆಬ್ಬಾರ್ಮಾ ಮಾಣಿಕ್ಯ ಬಹಾದ್ದೂರ್ ಜಯಂತಿಯಂದು ತ್ರಿಪುರಾದ್ಯಂತದ ಜನತೆಗೆ ಶುಭಕೋರಿದ್ದಾರೆ.

“ತ್ರಿಪುರಾದ್ಯಂತ ಜನತೆ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ದೆಬ್ಬಾರ್ಮಾ ಮಾಣಿಕ್ಯ ಬರಾದ್ದೂರ್ ಜಯಂತಿಯನ್ನು ಅಮಿತೋತ್ಸಾಹದಿಂದ ಆಚರಿಸುತ್ತಿದ್ದಾರೆ ಎಂದು ತಿಳಿದು ಸಂತೋಷವಾಯಿತು.

ತ್ರಿಪುರಾದ ಅಭಿವೃದ್ಧಿಗಾಗಿ ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ದೆಬ್ಬಾರ್ಮಾ ಮಾಣಿಕ್ಯ ಬಹಾದ್ದೂರ್ ಅವರು ನೀಡಿರುವ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ”, ಎಂದು ಪ್ರಧಾನಿ ತಿಳಿಸಿದ್ದಾರೆ.

***