ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನ ಘಾಟ್ಕೋಪರ್ ಕಟ್ಟಡ ಕುಸಿತ ದುರಂತದಲ್ಲಿ ಜೀವ ಕಳೆದುಕೊಂಡವರ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ನೀಡಲು ಅನುಮೋದನೆ ನೀಡಿದ್ದಾರೆ.
ಕಟ್ಟಡ ಕುಸಿತದಿಂದ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರಕ್ಕೂ ಪ್ರಧಾನಿ ತಮ್ಮ ಸಮ್ಮತಿ ಸೂಚಿಸಿದ್ದಾರೆ.
****
AKT/NT/HS
PM has approved Rs. 2 lakh each for the next of kin of those who lost their lives due to a building collapse in Ghatkopar, Mumbai.
— PMO India (@PMOIndia) July 31, 2017
PM @narendramodi has approved Rs. 50,000 each for those injured due to a building collapse in Ghatkopar, Mumbai.
— PMO India (@PMOIndia) July 31, 2017