ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿ ಕಾಲ್ತುಳಿತದಿಂದ ಉಂಟಾಗಿರುವ ಜೀವ ಹಾನಿಗೆ ಕಂಬನಿ ಮಿಡಿದಿದ್ದಾರೆ.
‘ಮುಂಬೈನ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಾಳುಗಳೊಂದಿಗೆ ನನ್ನ ಪ್ರಾರ್ಥನೆ ಇದೆ.
ಮುಂಬೈನ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸಲಾಗುತ್ತಿದೆ. ರೈಲು ಸಚಿವ ಪಿಯೂಷ್ ಗೋಯಲ್ ಅವರು ಮುಂಬೈನಲ್ಲಿದ್ದು, ಪರಿಸ್ಥಿತಿಯ ಖುದ್ದು ಪರಾಮರ್ಶೆ ನಡೆಸುತ್ತಿದ್ದಾರೆ ಮತ್ತು ಎಲ್ಲ ಅಗತ್ಯ ನೆರವಿನ ಖಾತ್ರಿ ಒದಗಿಸುತ್ತಿದ್ದಾರೆ ” ಎಂದು ಪ್ರಧಾನಿ ತಿಳಿಸಿದ್ದಾರೆ.
******
My deepest condolences to all those who have lost their lives due to the stampede in Mumbai. Prayers with those who are injured.
— Narendra Modi (@narendramodi) September 29, 2017
Situation in Mumbai is being continuously monitored. @PiyushGoyal is in Mumbai taking stock of the situation & ensuring all assistance.
— Narendra Modi (@narendramodi) September 29, 2017