ಪಿಎಂಇಂಡಿಯಾ
ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
“ಮೇಘಾಲಯದ ಮಾಜಿ ರಾಜ್ಯಪಾಲ ಶ್ರೀ ಎಂ.ಎಂ. ಜಾಕೋಬ್ ಅವರ ನಿಧನದಿಂದ ದುಃಖತಪ್ತನಾಗಿದ್ದೇನೆ. ಸಂಸತ್ ಪಟುವಾಗಿ , ಸಚಿವರಾಗಿ ಮತ್ತು ರಾಜ್ಯಪಾಲರಾಗಿ ಅವರು ರಾಷ್ಟ್ರಕ್ಕೆ ಗಣನೀಯ ದೇಣಿಗೆ ನೀಡಿದ್ದಾರೆ. ಕೇರಳದ ಅಭಿವೃದ್ಧಿಗಾಗಿ ಅವರು ವಿಶೇಷವಾಗಿ ದುಡಿದಿದ್ದರು. ಈ ದುಃಖದ ಸಂದರ್ಭದಲ್ಲಿ ನಾವು ಅವರ ಕುಟುಂಬದ ಮತ್ತು ಹಿತೈಶಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಆಶಿಸುತ್ತೇವೆ” ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.
***
Saddened by the demise of former Meghalaya Governor Mr. MM Jacob. He made notable contributions to the nation as a Parliamentarian, Minister and Governor. He worked extensively for the development of Kerala. My thoughts are with his family and well-wishers in this sad hour: PM
— PMO India (@PMOIndia) July 8, 2018