ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೆಸ್ಕೋ ರಚನಾತ್ಮಕ ನಗರಗಳ ಜಾಲದಲ್ಲಿ ಚೆನ್ನೈ ನಗರ ಸೇರ್ಪಡೆ ಆಗಿರುವುದಕ್ಕೆ ಚೆನ್ನೈ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
“ತನ್ನ ಶ್ರೀಮಂತ ಸಂಗೀತ ಸಂಪ್ರದಾಯದಿಂದಯುನೆಸ್ಕೋ ರಚನಾತ್ಮಕ ನಗರಗಳ ಜಾಲದಲ್ಲಿ ಸೇರ್ಪಡೆಯಾಗಿರುವುದಕ್ಕೆ ಚೆನ್ನೈ ಜನತೆಗೆ ಅಭಿನಂದನೆಗಳು. ನಮ್ಮ ಶ್ರೀಮಂತ ಸಾಂಸ್ಕೃತಿಕ ರಂಗಕ್ಕೆ ಚೆನ್ನೈ ನೀಡಿರುವ ಕೊಡುಗೆ ಅತ್ಯಮೂಲ್ಯವಾದ್ದು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ” ಎಂದು ಪ್ರಧಾನಿ ಹೇಳಿದ್ದಾರೆ.
Congratulations to the people of Chennai on the city’s inclusion in the @UNESCO Creative Cities Network for its rich musical tradition. Chennai’s contribution to our rich culture is precious. This is a proud moment for India: PM @narendramodi
— PMO India (@PMOIndia) November 8, 2017