Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯೋದಯ ದಿನದ ಸಂದರ್ಭದಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಛತ್ತೀಸಗಢ, ಪಂಜಾಬ್ ಮತ್ತು ಹರಿಯಾಣ ಜನತೆಗೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಜ್ಯೋದಯ ದಿನದ ಸಂದರ್ಭದಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಛತ್ತೀಸಗಢ, ಪಂಜಾಬ್ ಮತ್ತು ಹರಿಯಾಣ ಜನತೆಗೆ ಶುಭ ಕೋರಿದ್ದಾರೆ.

“ಕರ್ನಾಟಕ ಬಹಳ ಸುಂದರ ರಾಜ್ಯವಾಗಿದ್ದು, ಭಾರತದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ನನ್ನ ಶುಭಾಶಯಗಳು.

കേരളത്തിലെ സഹോദരീസഹോദരന്മാർക്ക് കേരളപ്പിറവിയാശംസകൾ. സംസ്‌ഥാനം പുരോഗതിയുടെ കൂടുതൽ ഉയരങ്ങൾ താണ്ടട്ടെയെന്ന് ഞാൻ പ്രാർത്ഥിക്കുന്നു.

विकास के पथ पर लगातार नए कीर्तिमान स्थापित कर रहे मध्यप्रदेश के लोगों को स्थापना दिवस की बहुत-बहुत बधाई।

प्राकृतिक सौंदर्य से भरपूर एवं उन्नति की ओर अग्रसर छत्तीसगढ़ के स्थापना दिवस पर लोगों को हार्दिक बधाई।

प्रगति के नित-नए आयाम तय करते हरियाणा के लोगों को स्वर्ण जयंती स्थापना दिवस की ढेरों शुभकामनाएं।

ਪੰਜਾਬ ਦੇ ਲੋਕਾਂ ਨੂੰ ਸੂਬੇ ਦੀ 50ਵੀਂ ਵਰੇਗੰਢ ਮੌਕੇ ਰਾਜ ਦਿਹਾੜੇ ਦੀਆਂ ਨਿੱਘੀਆਂ ਵਧਾਈਆਂ| ਆਉਂਦੇ ਸਾਲਾਂ ‘ਚ ਰਾਜ ਦੇ ਵਿਕਾਸ ਲਈ ਮੈਂ ਅਰਦਾਸ ਕਰਦਾ ਹਾਂ|”, ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/AK