ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭಾ ಎಂ.ಪಿ. ಮಹಂತ್ ಚಾಂದ್ ನಾಥ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
” ಆಲ್ವಾರ್ ನ ಲೋಕಸಭಾ ಸದಸ್ಯ ಮಹಾಂತ್ ಚಾಂದ್ ನಾಥ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ಸಮಾಜ ಸೇವೆಯಿಂದ ಅವರು ಸದಾ ಸ್ಮರಣೆಯಲ್ಲಿರುತ್ತಾರೆ.ನನ್ನ ಸಂತಾಪಗಳು.” ಎಂದು ಪ್ರಧಾನಿ ತಿಳಿಸಿದ್ದಾರೆ
***
AKT/HS
Saddened by the demise of LS MP from Alwar, Mahant Chand Nath ji. He will be remembered for his rich social work. My deepest condolences: PM
— PMO India (@PMOIndia) September 17, 2017