Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಯುಪಡೆ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾಯುಪಡೆ ದಿನದಂದು ಶುಭ ಕೋರಿದ್ದಾರೆ.

“ವಾಯುಪಡೆ ದಿನದಂದು, ನಮ್ಮ ಪರಾಕ್ರಮಿ ವಾಯುಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು. ಅವರ ದೃಢತೆ ಮತ್ತು ಶಕ್ತಿ ನಮ್ಮ ಬಾನಂಗಳಕ್ಕೆ ಸುರಕ್ಷಿತತೆಯ ಖಾತ್ರಿ ನೀಡಿದೆ” ಎಂದು ಪ್ರಧಾನಿ ಹೇಳಿದ್ದಾರೆ.

***