ಪಿಎಂಇಂಡಿಯಾ
ದೊಡ್ಡಸಂಖ್ಯೆಯಲ್ಲಿನೆರೆದಿರುವ ನನ್ನಪ್ರಿಯಸಹೋದರೇ ಮತ್ತುಸಹೋದರಿಯರೇ,
ನಿಮ್ಮಆಶೀರ್ವಾದದೊಂದಿಗೆದೇಶದಅತ್ಯುನ್ನತ ಸದನಕ್ಕೆನೀವುನನ್ನನ್ನುಕಳುಹಿಸಿದ್ದೀರಿ.ನೀವುನನ್ನಮೇಲೆತೋರಿಸಿದ
ಅಗಾಧವಾಪ್ರೀತಿಯಮತ್ತುಅಭಿಮಾನವು,ನನ್ನಕೆಲಸವನ್ನುಕೈಗೊಳ್ಳಲುನನಗೆಪ್ರೇರೇಪಣೆಮತ್ತುಶಕ್ತಿಯನ್ನುನೀಡುತ್ತದೆ.ಇದಕ್ಕಾಗಿ,
ನಾನುಈಪವಿತ್ರಭೂಮಿಗೆ,ಇಲ್ಲಿವಾಸಿಸುತ್ತಿರುವಲಕ್ಷಾಂತರಸಹೋದರರುಮತ್ತುಸಹೋದರಿಯರು,
ಭೋಲೇಬಾಬಾಮತ್ತುಗಂಗಾಮಾತೆಗೆಅಪಾರವಾಗಿಕೃತಜ್ಞನಾಗಿದ್ದೇನೆ.
ಬೆಳಿಗ್ಗೆನಾನುಬಾಲ್ಲಿಯಾದಲ್ಲಿದ್ದೆ,ಮತ್ತುಕಾಶಿನಲ್ಲಿಹಲವಾರುಕಾರ್ಯಕ್ರಮಗಳಿಗೆ ಹಾಜರಾದನಂತರ, ನಾನು ನಿಮ್ಮೊಂದಿಗೆ ಸೇರಿದ್ದೇನೆ.ದುರದೃಷ್ಟವಶಾತ್, ನಮ್ಮದೇಶದಲ್ಲಿನರಾಜಕೀಯವುಯೋಜನೆಗಳನ್ನುಯಾವಾಗಲೂಮತಬ್ಯಾಂಕ್ಅನ್ನುಬಲಪಡಿಸುವ ಸಾಧನವಾಗಿ ನೋಡಲಾಗುತ್ತಿದೆ. ದೇಶದಬಡಜನರು ಸಬಲರಾಗುತ್ತಿದ್ದಾರೆಯೇ, ಇಲ್ಲವೇಅಥವಾಗ್ರಾಮಗಳುಮತ್ತುದೇಶದನಗರಗಳುಬಲಿಷ್ಟವಾಗುತ್ತಿವೆಯೇಇಲ್ಲವೇಎಂಬುದನ್ನು ನಿರ್ಲಕ್ಷಿಸಲಾಗುತ್ತಿದೆ.
ಈ ಹಿಂದೆ ಚುನಾವಣೆಗಳುಹತ್ತಿರ ಬರುತ್ತಿದ್ದಂತೆ, ದೋಣಿನಡೆಸಿ ಜೀವನ ನಡೆಸುವ
ನಾವಿಕಸಹೋದರರನ್ನುಸಂತೋಷಪಡಿಸಲುಮತ್ತುಅವರಮತಗಳನ್ನುಗೆಲ್ಲುವ ದೃಷ್ಟಿಯಿಂದ ಡೀಸೆಲ್ಬೆಲೆಯನ್ನುಒಂದುರೂಪಾಯಿತಗ್ಗಿಸುವ ಸುತ್ತ ಚರ್ಚೆ ನಡೆಯುತ್ತಿತ್ತು.ಪ್ರತಿಚುನಾವಣೆಯಸಂದರ್ಭದಲ್ಲಿ, ಇಂತಹ ವಿಷಯವನ್ನು ಮುನ್ನೆಲೆಗೆ ತರುವುದು ನಡೆಯುತ್ತಲೇ ಬಂದಿದೆ. ಆದರೆ,ಸಮಸ್ಯೆಯ ಮೂಲವನ್ನು ಕಂಡುಹಿಡಿಯಲುಮತ್ತು ಅವುಗಳನ್ನುಪರಿಹರಿಸಲುನಾವು ಪ್ರಯತ್ನಿಸುವರೆಗೆ ಎಲ್ಲದ್ದ ಪರಿಸ್ಥಿತಿಅಲ್ಲಿಯೇ ತಟಸ್ಥವಾಗಿ ನಿಂತಿತ್ತು.ಮತ್ತುತೊಂದರೆಗಳನ್ನುಎದುರಿಸುತ್ತಿರುವಬಡವರು ಇನ್ನೂ ಹೆಚ್ಚು ಬಡವರಾಗುತ್ತಿದ್ದರು, ಅದೆವೇಳೆ ನಾಯಕರುಚುನಾವಣೆಯಲ್ಲಿಸ್ಪರ್ಧಿಸುವುದುಮತ್ತುಗೆಲ್ಲುವುದುಮುಂದುವರೆದಿತ್ತು.ಆದ್ದರಿಂದನಾವು, ಬಡವರ ಸಬಲೀಕರಣಕ್ಕೆಯೋಜನೆಗಳನ್ನುರೂಪಿಸಿದ್ದೇವೆ. ಅವುಬಡವರು ತಾವಾಗಿಯೇ ಬಡತನದ ವಿರುದ್ಧ ಹೋರಾಡಲು ಮತ್ತು ಮಣಿಸಲು ಸಾಧ್ಯವಾಗಿಸುತ್ತವೆ.
ಈದೃಷ್ಟಿಕೋನವನ್ನುಪೂರ್ತಿಗೊಳಿಸಲುನಾವುಪ್ರಯತ್ನಿಸುತ್ತಿದ್ದೇವೆ.
ನೀವುಗಮನಿಸಿರಬಹುದು, ಸ್ವಾತಂತ್ರ್ಯ ಲಭಿಸಿ 70 ವರ್ಷಗಳನಂತರವೂದೇಶದ 40
ಪ್ರತಿಶತನಾಗರಿಕರಿಗೆಬ್ಯಾಂಕುಗಳಬಾಗಿಲುಗಳುಮುಚ್ಚಲ್ಪಟ್ಟಿದ್ದವು.ಬ್ಯಾಂಕಿಗೆ ಹೋಗುವುದು ಮತ್ತುಖಾತೆಗಳನ್ನುತೆರೆಯುವಬಗ್ಗೆಯೋಚಿಸುವುದಿರಲಿ, ಅವರುಬ್ಯಾಂಕಿನೊಳಗೆಹೆಜ್ಜೆಇಡುವುದಕ್ಕೂ ಯೋಚಿಸುತ್ತಿರಲಿಲ್ಲ.ಆದರೆ, ನಾವುಮುಂದೆಬಂದುಇದನ್ನುಸವಾಲಾಗಿತೆಗೆದುಕೊಂಡಿದ್ದೇವೆ.ದೇಶದಬ್ಯಾಂಕುಗಳುಬಡವರಿಗೆಇರಬೇಕೇಅಥವಾಬೇಡವೇ?ಬಡವರಿಗೆಬ್ಯಾಂಕ್ಸೌಲಭ್ಯಗಳನ್ನುಪಡೆಯುವಹಕ್ಕುಇದೆಯೇ ಅಥವಾಇಲ್ಲವೇ?ಬಡವರಿಗೆಬ್ಯಾಂಕ್ಸಾಲಪಡೆಯುವುದುಸಾಧ್ಯವಾಗಬೇಕೇ ಅಥವಾಇಲ್ಲವೇ?ಅಧಿಕ ಬಡ್ಡಿದರಗಳಮೇಲೆಲೇವಾದೇವಿಗಾರರಿಂದ ಸಾಲಪಡೆಯುವುದುಅನಿವಾರ್ಯ ಎಂಬಂತಹ ಪರಿಸ್ಥಿತಿಗೆ ನಮ್ಮಬಡವರನ್ನು ತಳ್ಳುವುದುಸೂಕ್ತವೇ?
ಹಾಗಾಗಿ, ನಾವುಪ್ರಧಾನಮಂತ್ರಿಜನಧನಯೋಜನೆಯನ್ನುಪ್ರಾರಂಭಿಸಿದ್ದೇವೆ. ಇದರಡಿಯಲ್ಲಿ 21 ಕೋಟಿಗೂ ಅಧಿಕಜನರುತಮ್ಮ ಬ್ಯಾಂಕ್ಖಾತೆಗಳನ್ನುತೆರೆದಿದ್ದಾರೆ.ಯಾವುದೇಹಣವನ್ನುಠೇವಣಿ ಇಡದೆಖಾತೆಗಳನ್ನುತೆರೆಯಲುನಾವು ತಿಳಿಸಿದ್ದೆವು.ಬ್ಯಾಂಕ್ಅಧಿಕಾರಿಗಳುಸ್ಟೇಶನರಿಮತ್ತುಕಚೇರಿಶುಲ್ಕವನ್ನುಭರಿಸಲುಎಲ್ಲರಿಂದ ಕನಿಷ್ಠರೂ. 10 ಪಡೆದುಕೊಳ್ಳಲು ಅನುಮತಿಸುವಂತೆ ಬೇಡಿಕೆ ಇಟ್ಟಿದ್ದರು. ಏಕೆಂದರೆ ಉಚಿತಖಾತೆಗಳುಬ್ಯಾಂಕುಗಳಿಗೆ ದೊಡ್ಡನಷ್ಟವನ್ನುಂಟುಮಾಡುತ್ತವೆ.ಆದರೆ, ನಾನು ನನ್ನ ಬದ್ಧತೆಗೆ ಅಂಟಿಕೊಂಡಿದ್ದು, ಬ್ಯಾಂಕುಗಳು ಬಡವರಿಗೆಸೇರಿರುವಬದ್ಧತೆಮತ್ತುಬಡವರಯೋಗಕ್ಷೇಮಕ್ಕಾಗಿನಾವುಯಾವುದೇಮಟ್ಟದಲ್ಲಿನಷ್ಟಕ್ಕೆಒಳಗಾಗಲುಸಿದ್ಧವಿದ್ದೇವೆ ಎಂದು ಹೇಳಿದ್ದೆ.
ಹೀಗಾಗಿ,ಬಡವರಿಗಾಗಿ ಶೂನ್ಯಉಳಿಕೆ ಖಾತೆಗಳನ್ನುತೆರೆಯುವನಮ್ಮನಿರ್ಧಾರದಬಗ್ಗೆನಾವುಸ್ಥಿರವಾಗಿದ್ದೇವೆ. ಆದರೆ,
ನಮ್ಮನಡೆಯುರಾಷ್ಟ್ರದಕಡೆಗೆಬಡವರಪ್ರೀತಿಯನ್ನುಹೆಚ್ಚಿಸಿತು, ಆದ್ದರಿಂದಅವರುತಮ್ಮಖಾತೆಗಳನ್ನುತೆರೆಯಲುಸ್ವಲ್ಪಮೊತ್ತದಲ್ಲಿಹಣವನ್ನುಠೇವಣಿಯಾಗಿ ಇಟ್ಟಿದ್ದಾರೆ.ನನ್ನದೇಶದಬಡಜನರಜೇಬುಗಳು ಖಾಲಿಯಾಗಿದ್ದಿರಬಹುದುಆದರೆಅವರಹೃದಯಎಂದಿಗೂಬರಿದಾಗಿಲ್ಲ.ಬಡತನದಹೊರತಾಗಿಯೂ, ಅವರಹೃದಯದಔದಾರ್ಯವುಎಂದಿಗೂಕಡಿಮೆಯಾಗಿಲ್ಲ.ಒಂದು ರೂಪಾಯಿಯಠೇವಣಿಯನ್ನೂ ಕೇಳಬಾರದೆಂದುಮೋದಿ ಸ್ಪಷ್ಟಪಡಿಸಿದ್ದರೂ ಸಹ, ನನ್ನದೇಶದಬಡವರದೊಡ್ಡಹೃದಯವನ್ನುನೋಡಿರಿ.ಶ್ರೀಮಂತಜನರಹೃದಯದಲ್ಲಿ ಅಡಗಿರುವಬಡತನವನ್ನುನೀವು ಅನೇಕ ಬಾರಿ ನೋಡಿರುತ್ತೀರಿ. ಆದರೆಈಗನನ್ನದೇಶದ ಬಡವರುಹೃದಯದಲ್ಲಿಎಷ್ಟುಶ್ರೀಮಂತರಾಗಿದ್ದಾರೆಂದುನೋಡುವಸಂದರ್ಭ ಒದಗಿಬಂದಿದೆ!
ನನ್ನದೇಶದಬಡವರು ಏನನ್ನೂ ಉಚಿತವಾಗಿ ಬಯಸುವುದಿಲ್ಲಎಂದುಇಂದು ನಾನು ಹೆಮ್ಮೆಯಿಂದಹೇಳಬಹುದು.ಏಕೆಂದರೆ, ಅವರಖಾತೆಗಳಲ್ಲಿಶೂನ್ಯಮೊತ್ತವನ್ನುಉಳಿಸುವಬದಲು, ಅವರು ಸುಮಾರು ರೂ. 35,000 ಕೋಟಿಯಷ್ಟುಹಣವನ್ನು ಜಮೆ ಮಾಡಿದ್ದಾರೆ.
ಇಂತಹದೊಡ್ಡ ಮನಸ್ಸಿನಈಬಡವರಿಗಾಗಿತಮ್ಮಜೀವನವನ್ನುಮುಡಿಪಾಗಿಡಲುಯಾರಿಗೆ ತಾನೆಸಂತೋಷವಾಗುವುದಿಲ್ಲ?ಅಂತಹಬಡವರಯೋಗಕ್ಷೇಮಕ್ಕಾಗಿಕೆಲಸಮಾಡುವಾಗಯಾರು ತಾನೆಸಂತೋಷವನ್ನು ಹೊಂದುವುದಿಲ್ಲಮತ್ತುತೃಪ್ತಿಯನ್ನುಅನುಭವಿಸುವುದಿಲ್ಲ?ಮತ್ತುಅದೇಕಾರಣಕ್ಕಾಗಿ, ನನ್ನಬಡಸಹೋದರರುಮತ್ತುಸಹೋದರಿಯರಿಗೆಹಗಲು ರಾತ್ರಿಕೆಲಸಮಾಡಲುನನಗೆನಿಜಕ್ಕೂತೃಪ್ತಿಮತ್ತುಧನ್ಯತೆ ಇದೆ.
ನಾವು ಮಾಡಬೇಕಿರುವುದೇನೆಂದರೆ, ಪ್ರಧಾನ್ಮಂತ್ರಿಜನ್ಧನ್ಯೋಜನೆಯಲ್ಲಿ ಜಮೆಯಾಗಿರುವಹಣವನ್ನುಹೆಚ್ಚು ಸಮಯದವರೆಗೆ ಬ್ಯಾಂಕಿನಲ್ಲಿಜಡವಾಗಿ ಇಡಬಾರದು.ಕಡಿಮೆಮೊತ್ತದಲ್ಲಾದರೂ ಆಗಿಂದಾಗ್ಗೆವಹಿವಾಟುಗಳನ್ನುಮಾಡಬೇಕಾಗಿದೆ.ನಿಸ್ಸಂಶಯವಾಗಿ, ಇದುಬ್ಯಾಂಕ್ಅಧಿಕಾರಿಗಳಮೇಲೆಹೆಚ್ಚುವರಿಹೊರೆಹಾಕುತ್ತದೆ, ಆದರೆ ಆಗಲಿ ಬಿಡಿ.ನೀವುನಿಯಮಿತವಾಗಿ ಬ್ಯಾಂಕ್’ಗೆಭೇಟಿ ನೀಡುವಅಭ್ಯಾಸವನ್ನುಬೆಳೆಸಿಕೊಳ್ಳಬೇಕಾಗಿದೆ. ಮತ್ತು ಬ್ಯಾಂಕ್ ಅಧಿಕಾರಿಗಳು ಈದೇಶ,ಈಸರ್ಕಾರಮತ್ತುಈಬ್ಯಾಂಕುಗಳುಬಡವರಿಗಾಗಿ ಇವೆ ಎಂಬುದನ್ನು ಮರೆಯಲು ಬಿಡಬಾರದು.
ಆದರೆನೀವುಬ್ಯಾಂಕ್’ಗೆಹೋಗುವುದನ್ನುನಿಲ್ಲಿಸಿದರೆಅದುಅವರಮನಸ್ಸಿನಿಂದಅಳಿಸಿ ಹೋಗುತ್ತದೆ.ಹಾಗಾಗಿ,ನನ್ನದೇಶದಎಲ್ಲಾಬಡವರನ್ನು ಆಗ್ರಹಿಸಲು ಇಚ್ಚಿಸುತ್ತೇನೆ, ಜನಧನ್ಖಾತೆಯನ್ನುತೆರೆದಿರುವವರು, ಒಂದುತಿಂಗಳಲ್ಲಿಒಂದುಬಾರಿಅಥವಾಎರಡುಬಾರಿಬ್ಯಾಂಕ್’ಗೆಭೇಟಿನೀಡಿರಿ, ನಿಮಗೆ ಸಾಧ್ಯವಿದ್ದಷ್ಟು ರೂ. 5, 10, 15 ಇತ್ಯಾದಿ ಜಮೆ ಮಾಡಿರಿ ಮತ್ತುಹಿಂಪಡೆಯಿರಿ. ಬ್ಯಾಂಕುಗಳಿಂದಗರಿಷ್ಠಲಾಭಗಳನ್ನುಪಡೆಯುವುದನ್ನು ನೀವುಕಲಿಯಬೇಕು. ಕುಟುಂಬದಲ್ಲಿಏನಾದರೂಸಂಭವಿಸಿದಲ್ಲಿ, ಬಡವರಿಗೆರೂ. 2 ಲಕ್ಷವಿಮೆಯನ್ನು ಒದಗಿಸಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ, ಆದರೆಯಾರು ತಮ್ಮಖಾತೆಗಳನ್ನುಸಕ್ರಿಯವಾಗಿಇಟ್ಟುಕೊಂಡಿರುತ್ತಾರೋ ಅವರು
ಮಾತ್ರವೇಈವಿಮಾಯೋಜನೆಯಲಾಭವನ್ನುಮಾತ್ರಪಡೆದುಕೊಳ್ಳಬಹುದಾಗಿದೆ.ನೀವುನನ್ನನ್ನುನಿಮ್ಮಸಂಸದನ್ನಾಗಿಆಯ್ಕೆಮಾಡಿದ್ದೀರಿಮತ್ತುನಿಮ್ಮಪ್ರತಿನಿಧಿಯಾಗಿ ನಾನುವಾರಣಾಸಿಯಜನರುಇದರ ಹೆಚ್ಚಿನ ಪ್ರಯೋಜನವನ್ನು ಪಡೆಯಲು ನಾನುಬಯಸುತ್ತೇನೆ.
ನಾವುಪ್ರಧಾನಮಂತ್ರಿಮುದ್ರಾಯೋಜನೆಯನ್ನುಪ್ರಾರಂಭಿಸಿದ್ದೇವೆ, ಆದರೆಅದರಗುರಿನಿಮಗೆತಿಳಿದಿದೆಯೇ? ಈದೇಶದಬಡವರು ನೂರಾರುಸಾವಿರಗಳುಅಥವಾಕೋಟಿರೂಪಾಯಿಗಳಲ್ಲಿಸಾಲವನ್ನುಬಯಸುವುದಿಲ್ಲ. ಅವರಅವಶ್ಯಕತೆ ಏನಿದ್ದರೂಕೆಲವು ಸಾವಿರಗಳಿಂದ ಲಕ್ಷ ರೂಪಾಯಿಗಳಿಗೆ ಸೀಮಿತವಾಗಿರುತ್ತದೆ.. ಅದು ಅಗಸನಾಗಲಿ, ಕ್ಷೌರಿಕನಾಗಲಿ ಅಥವಾ ಪ್ರಸಾದ, ಹೂಗಳು, ಪೂಜೆ ಸಾಮಗ್ರಿಗಳು, ಹಾಲು, ಚಹಾ, ಬಿಸ್ಕತ್ತು, ಪಕೋಡಾದಮಾರಾಟಗಾರರಾಗಿರಲಿ, ಈಸಣ್ಣಪುಟ್ಟಕೆಲಸಗಳನ್ನುಮಾಡುವ ಬಡಜನರಿಗೆ ಒಂದಲ್ಲ ಒಂದು ಸಮಯದಲ್ಲಿಹಣದಅಗತ್ಯ ಉಂಟಾಗಬಹುದು.
ಆದರೆ, ಬ್ಯಾಂಕ್’ಗಳಬಾಗಿಲುಅವರಿಗೆಮುಚ್ಚಿರುವುದನ್ನುನೋಡಿದಾಗ, ಬಡವರಿಗೆಲೇವಾದೇವಿಗಾರರ ಬಳಿ ಹೆಚ್ಚಿನಬಡ್ಡಿದರದಲ್ಲಿಸಾಲಪಡೆಯುವುದುಹೊರತುಪಡಿಸಿ ಬೇರೆ ಯಾವುದೇಆಯ್ಕೆಗಳಿಲ್ಲ, ಆದರೆ, ಅವರಬಳಿ ಒಮ್ಮೆ ಸಾಲತೆಗೆದುಕೊಂಡಾಗ, ಅವರುಬಡ್ಡಿನಂತರಬಡ್ಡಿಪಾವತಿಸುವಒಂದುವಿಷವಲಯದಲ್ಲಿಸಿಲುಕಿಕೊಳ್ಳುತ್ತಾರೆ, ಅಸಲನ್ನು ಮರುಪಾವತಿಮಾಡುವ ಬಗ್ಗೆಏನುಹೇಳಬೇಕು. ಆದ್ದರಿಂದ. ಆಬಡವ ತನ್ನಹೊಸಸಣ್ಣವ್ಯಾಪಾರವನ್ನು ಅಭಿವೃದ್ಧಿಪಡಿಸುವುದುಅಸಾಧ್ಯವಾಗುತ್ತದೆ. ನಾವುಪ್ರಧಾನ ಮಂತ್ರಿಮುದ್ರಾಯೋಜನೆಯನ್ನು ಪ್ರಾರಂಭಿಸಿದಾಗ, ನಮ್ಮರಾಷ್ಟ್ರ, ನಮ್ಮಸರ್ಕಾರಮತ್ತುನಮ್ಮಬ್ಯಾಂಕುಗಳು – ಎಲ್ಲವೂಬಡವರಿಗಾಗಿ ಇರುವುದಾಗಿ ನಾವುಬ್ಯಾಂಕುಗಳಿಗೆತಿಳಿಸಿದ್ದೇವೆ. ಆದ್ದರಿಂದ, ಸಣ್ಣವ್ಯಪಾರಗಳನ್ನುಮಾಡುವಬಡವರುಶೂನ್ಯಭರವಸೆಯೊಂದಿಗೆಬ್ಯಾಂಕ್ಸಾಲಪಡೆಯುವಂತಾಗಬೇಕು.
ಕಾಶಿಯನನ್ನಸಹೋದರರೇಮತ್ತುಸಹೋದರಿಯರೇ, ಯಾವುದೇಭರವಸೆಇಲ್ಲದೆ 3.30 ಕೋಟಿಫಲಾನುಭವಿಗಳಿಗೆಸುಮಾರು 1.25 ಲಕ್ಷಕೋಟಿರೂ. ಸಾಲವನ್ನುಇದುವರೆಗೆ ವಿತರಿಸಲಾಗಿದೆಎಂದುತಿಳಿಸಲು ನಾನುಹೆಮ್ಮೆಪಡುತ್ತೇನೆ. ಈಜನರುತಮ್ಮಸಣ್ಣವ್ಯವಹಾರಗಳನ್ನು, ಉದಾಹರಣೆಗೆ ಮತ್ತೊಂದುರಿಕ್ಷಾ ಖರೀದಿಸುವುದು, ಮತ್ತೊಂದುಟ್ಯಾಕ್ಸಿ ಖರೀದಿಸುವುದು, ಹೆಚ್ಚಿನದಿನಪತ್ರಿಕೆಗಳನ್ನುಮಾರಾಟಮಾಡುವುದು, ಹಾಲನ್ನುಇನ್ನೂ ಹೆಚ್ಚುಮನೆಗಳಿಗೆಕಳುಹಿಸುವುದುಮುಂತಾದವುಗಳನ್ನುಬೆಳೆಯಲು ಇದರಿಂದ ಸಹಾಯವಾಗಿದೆ.
ಈಫಲಾನುಭವಿಗಳಪೈಕಿಸುಮಾರು 60% ರಷ್ಟುದಲಿತ, ಬುಡಕಟ್ಟು, ಒಬಿಸಿಮತ್ತುಹಿಂದುಳಿದವರ್ಗದ ಜನರಿದ್ದಾರೆಮತ್ತುಅವರಲ್ಲಿ 22% ಮಹಿಳೆಯರುಸೇರಿದ್ದಾರೆ. ನಾನುಬ್ಯಾಂಕ್ಅಧಿಕಾರಿಗಳಿಗೆಈಯೋಜನೆಯಬಗ್ಗೆಅವರಅನುಭವವನ್ನುಕೇಳಿದಾಗಅವರು, “ಸರ್! ಈಜನರುನಿಗದಿತಸಮಯದಲ್ಲಿಸಾಲಗಳಕಂತುಗಳನ್ನುಪ್ರಾಮಾಣಿಕವಾಗಿಮರುಪಾವತಿಸುತ್ತಿದ್ದಾರೆ. ಹಾಗೆಮಾಡಲುನಾವುಅವರನ್ನುಎಂದಿಗೂಕೇಳಿರಲಿಲ್ಲ.” ಈಜನರ ಮೇಲೆ ನಂಬಿಕೆ ಇರಿಸುವುದನ್ನು ಮುಂದುವರಿಸಲುನಾನುಬ್ಯಾಂಕ್ಅಧಿಕಾರಿಗಳಿಗೆಮನವಿಮಾಡಿದೆ, ಅವರಬೆಳವಣಿಗೆಇಲ್ಲದೆ, ದೇಶದಬೆಳವಣಿಗೆಸಾಧಿಸುವುದುಅಸಾಧ್ಯ. ಸಹೋದರಮತ್ತುಸಹೋದರಿಯರೇ! ಭಾರತವನ್ನುಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಇದು ಜೀವಂತ ಉದಾಹರಣೆಯಾಗಿದೆ.
ಇಂದು, ಬಲ್ಲಿಯದಲ್ಲಿಬಡವರಿಗೆಎಲ್’ಪಿಜಿ ಸಿಲಿಂಡರ್ ಒದಗಿಸುವಯೋಜನೆಯನ್ನುನಾನು ಪ್ರಾರಂಭಿಸಿದೆ. ನಿಮಗೆತಿಳಿದಿರ ಬಹುದು. ನಮ್ಮದೇಶದಲ್ಲಿಒಬ್ಬವ್ಯಕ್ತಿಯುಅಡುಗೆಅನಿಲವನ್ನುಅಡುಗೆಮಾಡಲುಸೀಮೆಎಣ್ಣೆಅಥವಾಉರುವಲನ್ನುಬಳಸುವನೆರೆಯವರಿಗೆತೋರಿಸಿದಾಗ ಆ ವ್ಯಕ್ತಿ ಏನನ್ನು ಆಲೋಚಿಸುತ್ತಾನೆ? ಅವರುಸಹ ತಮ್ಮಮನೆಗಳಲ್ಲಿಅನಿಲದಮೇಲೆಅಡುಗೆಮಾಡುವಕನಸನ್ನುಕಾಣುತ್ತಾರೆ
ಮತ್ತುಅನಿಲಸಂಪರ್ಕವನ್ನುಪಡೆಯಲುಸ್ಥಳೀಯಮುಖಂಡರನಂತರಚಾಲನೆಯಲ್ಲಿರುವಾಗಪ್ರಾರಂಭಿಸುತ್ತಾರೆ. ಅದುಸಂಭವಿಸಿದೇಅಥವಾಇಲ್ಲವೇ? ಅದುಇನ್ನೂಸಂಭವಿಸುತ್ತದೆಯೇಅಥವಾಇಲ್ಲವೇ?
ಇನ್ನ, ಬಹಳ ಹಿಂದೆಯೇನೂ ಅಲ್ಲ, ಕೆಲವೇ ವರ್ಷಗಳ ಹಿಂದೆ ಅಂತಹುದೊಂದು ಕಾಲವಿತ್ತು. ನಮ್ಮಸಂಸದರುಪ್ರತಿವರ್ಷ 25 ಜನರಿಗೆಅನಿಲಸಂಪರ್ಕಗಳನ್ನುನೀಡುವಕೋಟಾವನ್ನುಪಡೆಯುತ್ತಿದ್ದರು. ಆದ್ದರಿಂದ, ಬೆಳಗಿನಿಂದಲೇಸಂಸದರಮನೆಗಳ ಮುಂದೆ ಅನಿಲಸಂಪರ್ಕಕ್ಕಾಗಿಮನವಿಸಲ್ಲಿಸುವಜನರುಸರದಿಯಲ್ಲಿ ನಿಂತಿರುತ್ತಿದ್ದರು. ಅವರಲ್ಲಿಒಬ್ಬರುತಮ್ಮ ಮಗನನ್ನು ಮದುವೆಯಾಗುತ್ತಿರುವ ಸೊಸೆಯು ನಗರಕ್ಕದೆ ಸೇರಿದವಳಾಗಿದ್ದು, ನಮ್ಮ ಮನೆಯಲ್ಲಿ ಅಡುಗೆ ಅನಿಲ ವಿಲ್ಲದ ಕಾರಣ ಮದುವೆಗೆ ನಿರಾಕರಿಸುತ್ತಿದ್ದಾಳೆ. ಅನಿಲ ಸಂಪರ್ಕ ದಯಪಾಲಿಸಿ ಮಗನ ಮದುವೆ ಆಗುವಂತೆ ಮಾಡಿ ಎಂದು ಮನವಿ ಮಾಡುತ್ತಿದ್ದರು. ಅವರುಮಾರನೇ ದಿನ ಬರುವಂತೆ ಅಥವಾ ಕೋಟಾಈಗಾಗಲೇಮುಗಿದು ಹೋಗಿದೆಮುಂದಿನವರ್ಷದವರೆಗೆ ಹೇಳಿ ಕಳುಹಿಸುತ್ತಿದ್ದರು.ಸಹೋದರರೇಮತ್ತುಸಹೋದರಿಯರೇ! ಅದುನಡೆಯುತ್ತಿತ್ತೇಅಥವಾಇಲ್ಲವೇ?
ಆ 25 ಅನಿಲಸಂಪರ್ಕಗಳನ್ನುಹಂಚುವುದನ್ನುಸಂಸದರು ಗರ್ವದಿಂದ ಹೇಳಿಕೊಳ್ಳುತ್ತಿದ್ದರು . ಅದೂಸಹಸರ್ಕಾರದ್ದಾಗಿತ್ತು.
ಕಾಶಿಯನಿವಾಸಿಗಳೇನಿಮ್ಮಿಂದಚುನಾಯಿತವಾದಸರ್ಕಾರವು ಆ 25 ಸಂಪರ್ಕಗಳನ್ನುನೀಡುವುದನ್ನುಬಹುದೊಡ್ಡ ಸಾಧನೆಯೆಂದು ಹೇಳಿಕೊಳ್ಳುತ್ತಿತ್ತು. ಅದನ್ನು ಕಂಡು ನಮ್ಮ ಸರ್ಕಾರವುಉಚಿತ 3 ವರ್ಷಗಳೊಳಗಾಗಿ 5 ಕೋಟಿಕುಟುಂಬಗಳಿಗೆಅನಿಲಸಂಪರ್ಕವನ್ನುವಿತರಿಸಲುಯೋಜಿನೆ ರೂಪಿಸಿದೆ.
ಸಹೋದರರೇಮತ್ತುಸಹೋದರಿಯರೇ,ನನ್ನಕಳವಳವುಉರುವಲುಗಳಮೇಲೆಆಹಾರವನ್ನುಬೇಯಿಸುವಆಬಡತಾಯಂದಿರಿಗೆಸಹಾಯಮಾಡಲುಉದ್ದೇಶಿಸಿದೆ. ಅವರುಒಂದುದಿನದಲ್ಲಿತಮ್ಮದೇಹದಲ್ಲಿ 400 ಸಿಗರೆಟ್’ಗಳಿಗೆ ಸಮನಾದ ಹೊಗೆಯನ್ನು ಸೇವಿಸುತ್ತಿದ್ದಾರೆ. ದಿನದಲ್ಲಿಸೇದುವ 2 ಸಿಗರೆಟ್’ಗಳುಕ್ಯಾನ್ಸರ್’ಗೆಕಾರಣವಾಗಬಹುದುಎಂದುವೈದ್ಯರುಹೇಳುತ್ತಾರೆ. ಅವರುಇದನ್ನುಹೇಳುತ್ತಾರೆಯೇಇಲ್ಲವೇ? ಅವರುಧೂಮಪಾನವನ್ನುನಿಲ್ಲಿಸಲುಸಲಹೆನೀಡುತ್ತಾರೆಯೇಇಲ್ಲವೇ? ಹೇಳಿ, ಆಬಡತಾಯಂದಿರಿಗೆಏನಾಗಬಹುದು?ಈಬಡ ತಾಯಂದಿರುಮತ್ತುಅವರಮಕ್ಕಳುಅನಾರೋಗ್ಯಕ್ಕೆಒಳಗಾಗಲುಮತ್ತುಸಾಯಲು ಬಿಡಬೇಕೇ? ನಾವುಅವರನ್ನು ಈಪರಿಸ್ಥಿತಿಯಿಂದ ತಪ್ಪಿಸಬೇಕೇ ಅಥವಾಇಲ್ಲವೇ?.
ಶ್ರೀಮಂತರಿಗಾಗಿಹಲವಾರು ಸರಕಾರಗಳುಈ ಹಿಂದೆಬಂದುಹೋಗಿದ್ದವು. ಈಸರ್ಕಾರಬಡವರಿಗೆಲಾಭನೀಡುವಗುರಿಯೊಂದಿಗೆಬಂದಿದೆ. ಆದ್ದರಿಂದ, ನನ್ನಸಹೋದರರೇಮತ್ತುಸಹೋದರಿಯರೇ, ಈಸರ್ಕಾರವುಯಾವುದೇನಾಯಕನೊಂದಿಗೆಪರಿಚಯವಿಲ್ಲದ, ಅನಿಲಸಂಪರ್ಕವನ್ನುಪಡೆಯಲುಲಂಚಕೊಡುವಹಣವಿಲ್ಲದ ಮತ್ತುಯಾರ ಬೆಂಬಲವೂ ಇಲ್ಲದಂತಹ ಆ ಐದುಕೋಟಿಬಡಕುಟುಂಬಗಳಿಗಾಗಿ ಇದೆ.
ಇನ್ನು ಇದರಪರಿಣಾಮವಾಗಿಆ ತಾಯಂದಿರುಮತ್ತುಅವರಮಕ್ಕಳುಉತ್ತಮಆರೋಗ್ಯವನ್ನುಹೊಂದಿರಲು ಸಾಧ್ಯವಾಗುತ್ತದೆ. ಅವರುಹೆಚ್ಚುಸಮಯವನ್ನುಮನೆಗಳಲ್ಲಿಕಳೆಯಲುಸಾಧ್ಯವಾಗುತ್ತದೆಮತ್ತುಅಡುಗೆಮಾಡಲು ಸೌದೆ ತರಲು ಕಾಡಿಗೆ ಹೋಗುವುದನ್ನುತಪ್ಪಿಸಬಹುದಾಗಿದೆ.ಮತ್ತುಉಳಿದಸಮಯದಲ್ಲಿಅವರು ಬೇರೆ ಒಂದು ಕೆಲಸವನ್ನು ಸುಲಭವಾಗಿಮಾಡಬಹುದು. ನಾವುಮಾಡಿರುವುದು ಇದನ್ನೇ ನನ್ನಸಹೋದರರೇ!.
ಇಂದು, ನಮ್ಮಮೀನುಗಾರಸಹೋದರರುಮತ್ತುಸಹೋದರಿಯರಿಗೆಇ-ಬೋಟ್’ಗಳವಿತರಣೆಯನ್ನುನೀವುನೋಡಿದ್ದೀರಿ. ಹಿಂದೆ ಯಾವ ಪರಿಸ್ಥಿತಿ ಇತ್ತು? ಚುನಾವಣೆಯಸಮಯದಲ್ಲಿ, ಮೀನುಗಾರರಿಗೆಎಷ್ಟುಬೆಲೆಗೆಮತ್ತು ಎಷ್ಟು ಪ್ರಮಾಣದ ಡೀಸೆಲ್ನೀಡಬೇಕೆಂಬುದರಬಗ್ಗೆತಂತ್ರವನ್ನುಯೋಚಿಸಲಾಗುತ್ತಿತ್ತು. ಆದರೆಇಂದುಇ-ಬೋಟ್’ಗಳಜೊತೆಗೆ, ಈತೊಂದರೆಯಿಂದಶಾಶ್ವತವಾಗಿಅವರಿಗೆಸ್ವಾತಂತ್ರ್ಯವನ್ನುನೀಡುತ್ತಿದ್ದೇವೆ. ಸ್ವಲ್ಪಸಮಯದಹಿಂದೆ, ನಮ್ಮಮೀನುಗಾರ ಸಹೋದರರೊಂದಿಗೆನಾನುಮಾತನಾಡುತ್ತಿದ್ದಾಗ ಒಂದುದೋಣಿಎಷ್ಟು ಡೀಸೆಲ್ಸೇವಿಸುತ್ತದೆಎಂದುನಾನುಕೇಳಿದೆ. “ಐದು-ಆರುಗಂಟೆಗಳಕಾಲಪ್ರಯಾಣಿಕರನ್ನುಕರೆದೊಯ್ಯಲು, ಒಂದುದೋಣಿ 10 ಲೀಟರ್ಡೀಸೆಲ್ಅನ್ನುಬಳಸುತ್ತದೆ. ಅದರ ಬೆಲೆ ರೂ.500 ಆಗುತ್ತದೆ.
ಇದಲ್ಲದೆಡೀಸೆಲ್ಬೋಟ್ತುಂಬಾಭೀಕರಶಬ್ದವನ್ನುಉಂಟುಮಾಡುತ್ತಾಪ್ರವಾಸಿಗರಿಗೆಕಿರಿಕಿರಿಯುಂಟುಮಾಡುತ್ತದೆಮತ್ತುಸಾಧ್ಯವಾದಷ್ಟುಬೇಗದೋಣಿಯಿಂದಕೆಳಗಿಳಿಯಲುಅವರುಬಯಸುತ್ತಾರೆ.ನಾವಿಕರು ಮಾರ್ಗದರ್ಶನಮಾಡಲು ಮತ್ತುಕೆಲವುಸ್ಥಳಗಳಬಗ್ಗೆಹೇಳಲುಪ್ರಯತ್ನಿಸಿದರೆಪ್ರವಾಸಿಗರಿಗೆಕೇಳಿಸಿಕೊಳ್ಳಲುಸಾಧ್ಯವಾಗುವುದಿಲ್ಲಮತ್ತುಅವರು ಬೋಟಿಂಗ್ಅನ್ನುಸಂಪೂರ್ಣವಾಗಿಆನಂದಿಸುವುದಿಲ್ಲ.ಅವರುಆನಂದಿಸದಿದ್ದರೆಪ್ರವಾಸಿಗರುಬೋಟಿಂಗ್’ಗಾಗಿ ಮತ್ತೆಬರುತ್ತಾರೆಯೇ?ಪ್ರವಾಸಿಗರುಬರದಿದ್ದರೆನನ್ನನಾವಿಕಸಹೋದರರುಮತ್ತುಸಹೋದರಿಯರುದೈನಂದಿನಆಹಾರಗಳಿಸುವುದುಸಾಧ್ಯವಾಗುತ್ತದೆಯೇ?
ಆದರೆ, ಸಹೋದರರೇ ಮತ್ತುಸಹೋದರಿಯರೇ!ಈಗ, ಇ-ಬೋಟ್’ಗಳಆರಂಭಯೊಂದಿಗೆ, ಶಬ್ದದಕಿರಿಕಿರಿ ಇರುವುದಿಲ್ಲ.ಸ್ವಲ್ಪಸಮಯದಹಿಂದೆನಾನು ಬೋಟಿಂಗ್ಮಾಡುತ್ತಿದ್ದಾಗ, ದೋಣಿಯ ಯಂತ್ರವುಚಲನೆಯಲ್ಲಿದೆಯೇಎಂದುನಾನುನಾವಿಕನನ್ನು ಕೇಳಿದೆನು. ಅದಕ್ಕೆ ಅವರು,ಇಲ್ಲ ಸರ್ !ಯಂತ್ರಚಾಲನೆಯಲ್ಲಿದೆ, ಆದರೆಅದುಯಾವುದೇರೀತಿಯಶಬ್ದವನ್ನುಮಾಡುತ್ತಿಲ್ಲ ಎಂದು ಹೇಳಿದರು.
ಹೇಳಿ, ಈಇ-ದೋಣಿಗಳುಕಾಶಿಯಲ್ಲಿಪ್ರವಾಸೋದ್ಯಮವನ್ನುಹೆಚ್ಚಿಸುತ್ತವೆಯೇಇಲ್ಲವೇ?ಈ ತರಹ ಅಲ್ಲ, ಪೂರ್ಣಬಲದಿಂದಜೋರಾಗಿಹೇಳಿ!ಈಗನೀವು ನೋಡುತ್ತೀರಿ, ಇಲ್ಲಿಗೆ ಭೇಟಿನೀಡುವಪ್ರವಾಸಿಗರು ಸವಾರಿಯನ್ನು ಅನುಭವಿಸಲು ಇ-ದೋಣಿಗಳನ್ನೇಕೇಳುತ್ತಾರೆ.ಇ-ಬೋಟ್ಇಲ್ಲದಿರುವನಾವಿಕರು “ಮೋದಿಜಿ!ನಮಗೆಇ-ಬೋಟ್’ಗಳನ್ನುತ್ವರಿತವಾಗಿಕಳುಹಿಸಿ.” ಎಂದು ಕೇಳುತ್ತಾರೆ.
“ಇದುಖಂಡಿತವಾಗಿಆಗಲಿದೆ.ಎರಡನೆಯದಾಗಿ,ಇದೀಗಅವರದೋಣಿಗಳುಮೇಲ್ಛಾವಣಿಯನ್ನು ಹೊಂದಿರುತ್ತವೆ. ಅದರ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದ್ದು ಅದರಿಂದ ಯಾವುದೇವೆಚ್ಚವಿಲ್ಲದೆಯೇಬ್ಯಾಟರಿಯನ್ನುಚಾರ್ಜ್ಮಾಡಲುಸಾಧ್ಯವಾಗುತ್ತದೆ. ಹೀಗಾಗಿಆ ಬಡವನಿಗೆದಿನಕ್ಕೆರೂ. 500 ಉಳಿತಾಯವಾಗಲಿದೆ..
ಹಿಂದಿನಸರಕಾರಗಳುರೂ .10 ನೀಡುವಮೂಲಕಅಥವಾಲೀಟರ್ ಡೀಸೆಲ್’ಗೆ ರೂ. 2 ಕಡಿಮೆ ಮಾಡುವ ಮೂಲಕ ಓಲೈಸುವ ಪ್ರಯತ್ನ ಮಾಡುತ್ತಿದ್ದವು. ಆದರೆಇಂದುನಮ್ಮಒಂದುತೀರ್ಮಾನದೊಂದಿಗೆ, ಪ್ರತಿಬಡನಾವಿಕರುದಿನಕ್ಕೆರೂ 500 ಅನ್ನುಉಳಿಸಲುಸಾಧ್ಯವಾಗುತ್ತದೆ.ಸಹೋದರರೇಮತ್ತುಸಹೋದರಿಯರೇ, ಈಗಅವರುತಮ್ಮಮಕ್ಕಳಿಗೆಶಿಕ್ಷಣನೀಡಲುಸಾಧ್ಯವಾಗುವುದಿಲ್ಲವೇ?ಆತಈಗತನ್ನಅಸ್ವಸ್ಥತಾಯಿಗೆಔಷಧಿಗಳನ್ನುತರಲುಸಾಧ್ಯವಾಗುವುದಿಲ್ಲವೇ?ಅವನುಈಗಅವನಮನೆಗೆ ಏನನ್ನಾದರೂತರಲು ಆಗುವುದಿಲ್ಲವೇ?ಅವನುಈಗತನ್ನಜೀವನದಲ್ಲಿಬದಲಾವಣೆಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೇ?ಅವರುಈಗಬಡತನದ ವಿರುದ್ಧ ಹೋರಾಡಲು, ಅದನ್ನು ಮಣಿಸಲು ಸಾಧ್ಯವಾಗುವುದಿಲ್ಲವೇ?ಅವರುಈಗಬಡತನದಲ್ಲಿಸಾಧಿಸಿದಗೆಲುವಿನೊಂದಿಗೆಜೀವನನಡೆಸುವುದು ಸಾಧ್ಯವಾಗುವುದಿಲ್ಲವೇ?, ಒಂದುನಿರ್ಧಾರದಿಂದಅಂತಹಒಂದುದೊಡ್ಡಬದಲಾವಣೆಯನ್ನುಹೇಗೆತರುವುದು ಎಂಬುದಕ್ಕೆ ನೀವು ಇಂದು ಸಾಕ್ಷಿಯಾಗಿದ್ದೀರಿ.
ಈಗ,ಇತರನಾವಿಕರುತಮ್ಮದೋಣಿಗಳನ್ನುಇ-
ದೋಣಿಗಳಿಗೆಪರಿವರ್ತಿಸಲುಆಯ್ಕೆಮಾಡಿದಾಗ,ಅದುಕನಿಷ್ಠಒಂದುಅಥವಾಎರಡುದಿನಗಳನ್ನುತೆಗೆದುಕೊಳ್ಳುತ್ತದೆ.ಆದರೂ, ಈಅವಧಿಯಲ್ಲಿ, ಅವರುಹಸಿವಿನಿಂದಇರಬೇಕೇ?ತಮ್ಮಗಳಿಕೆಯನ್ನುನಷ್ಟ ಮಾಡಿಕೊಳ್ಳದಿರಲುಅವರುಏನುಮಾಡಬೇಕು?ದುರಸ್ತಿಅವಧಿಯಸಮಯದಲ್ಲಿ, ಅವರಿಗೆನಡೆಸಲು ಬದಲಿದೋಣಿಗಳನ್ನುಒದಗಿಸುವಂತೆ ನಾವುಅಧಿಕಾರಿಗಳಿಗೆ ತಿಳಿಸಿದ್ದೇವೆ.ಬಡ
ನಾವಿಕರಜೀವನದಲ್ಲಿಒಂದುಬದಲಾವಣೆಯನ್ನುಹೇಗೆತರಬಹುದುಎಂಬುದನ್ನುಇಂದುನಾನುಅವರಿಗೆತಿಳಿಸಿದ್ದೇನೆ.
ಈಇ-ದೋಣಿಗಳುಮೊಬೈಲ್ಚಾರ್ಜಿಂಗ್ಸೌಕರ್ಯವನ್ನುಸಹ ಹೊಂದಿವೆ,
ಇದರಿಂದಪ್ರವಾಸಿಗರುಮೊಬೈಲ್ಫೋನ್’ಗಳನ್ನುದೋಣಿಗಳಲ್ಲಿಯೇಚಾರ್ಜ್ಮಾಡಬಹುದು.ಅದುಖಂಡಿತವಾಗಿಅವರನ್ನುಹೆಚ್ಚುಸಂತೋಷಪಡಿಸುತ್ತದೆ.ಇಂದು, ಮೊಬೈಲ್ಫೋನ್ಬ್ಯಾಟರಿಚಾರ್ಜ್ ಮುಗಿದು ಹೋಗಿದ್ದರೆ, ಹೃದಯವು ತನ್ನ ಬಡಿತವನ್ನು ನಿಲ್ಲಿಸಿದಂತೆ ನಮ್ಮಜೀವನದಿಂದ ಏನನ್ನೋ ಕಳೆದುಕೊಂಡಿರುವಂತೆ ನಾವು ಭಾವಿಸುತ್ತೇವೆ.ಇಂದು ಇ-ಬೋಟ್’ಗಳನ್ನುಪ್ರಾರಂಭಿಸುವುದರಮೂಲಕನಮ್ಮದೇಶದಲ್ಲಿಮೊದಲಬಾರಿ ಈರೀತಿಯಪ್ರಯೋಗವನ್ನು ಮಾಡುತ್ತಿದ್ದು ಅತಿಸೂಕ್ಷ್ಮವಾದ ವಿಷಯಗಳಿಗೂ ಅತ್ಯಂತ ಎಚ್ಚರಿಕೆಯಿಂದಗಮನಹರಿಸಲಾಗಿದೆ.ಸೌರವಿದ್ಯುಚ್ಛಕ್ತಿಚಾಲಿತಇ-ಬೋಟ್’ಗಳಈಪ್ರಾರಂಭವು ಮುಂಬರುವದಿನಗಳಲ್ಲಿಬಹಳಷ್ಟು ವ್ಯಾಪಕವಾಗಬಹುದು,ಇದರಿಂದಾಗಿಸಾವಿರಾರುನಾವಿಕ, ಮೀನುಗಾರಸಹೋದರಿಯರುಮತ್ತುಸಹೋದರರುಅದರಪ್ರಯೋಜನವನ್ನುಪಡೆಯಬಹುದು.ಇಂದು, ಈಅಪಾರತೃಪ್ತಿಕರಕಾರ್ಯವನ್ನುಪ್ರಾರಂಭಿಸುವಅವಕಾಶನನಗೆಲಭಿಸಿದ್ದಕ್ಕಾಗಿ ಅಪಾರಸಂತೋಷವಾಗಿದೆ.
ಆದರೆ, ನಾನುಒಂದುಪ್ರಶ್ನೆಯನ್ನುಕೇಳಲುಬಯಸುತ್ತೇನೆ, ನೀವೆಲ್ಲಾ ಈರೂ.500ಉಳಿತಾಯದ ಹಣದಿಂದನೀವುಏನುಮಾಡುತ್ತೀರಿ?ನೀವುಏನುಮಾಡಬಹುದುಎಂದು ಪ್ರತಿಯೊಬ್ಬರೂಊಹಿಸಬಹುದು?ಆದರೆ, ನೀವುಹಾಗೆಮಾಡುವ ಹಾಗಿಲ್ಲ.ನಿಮ್ಮಮಕ್ಕಳಿಗೆಶಿಕ್ಷಣಕೊಡಿಸಲು ಮತ್ತುಹಾಲುನೀಡುವುದಕ್ಕೆನೀಮ್ಮ ಉಳಿತಾಯವನ್ನುಬಳಸಬೇಕು.ಆದರೆ, ನೀವುಉಳಿಸುವಹಣವನ್ನು ಕುಡಿಯಲು ಬಳಸಬೇಡಿ.ಇಲ್ಲವಾದರೆನನ್ನಒಳ್ಳೆಯನಿರ್ಧಾರವುಯಾವರೀತಿಯಫಲವನ್ನುನೀಡಲಿದೆಯೆಂದು ಯೋಚಿಸಿಕೊಳ್ಳಿ!.
ಇತ್ತೀಚೆಗೆಭಾರತವು ತನ್ನದೇಆದಸ್ಥಳೀಯಜಿಪಿಎಸ್ವ್ಯವಸ್ಥೆಯನ್ನುಅಭಿವೃದ್ಧಿಪಡಿಸಲುಮಿಲಿಯನ್ಮತ್ತುಬಿಲಿಯನ್’ಗಟ್ಟಲೆರೂಪಾಯಿಗಳ ವೆಚ್ಚದಲ್ಲಿಏಳುಉಪಗ್ರಹಗಳನ್ನುಉಢಾವಣೆ ಮಾಡಿದೆ.ನಮ್ಮದೇಶದಲ್ಲಿನಡೆಯುತ್ತಿರುವರಾಜಕೀಯದಿಂದಾಗಿ ಮತ್ತುರಾಜಕೀಯ ಉದ್ದೇಶಕ್ಕಾಗಿ ನಾವುಜಾರಿಗೊಳಿಸುತ್ತಿರುವಈ ಮಹತ್ವದ ಉದ್ದೇಶ ಹೊಂದಿರುವ ಯೋಜನೆಯ ಸರಣಿಗೆ ದೀನ್ ’ದಯಾಳ್ಉಪಾಧ್ಯಾಯಅಥವಾಶ್ಯಾಮ್ಪ್ರಸಾದ್ಮುಖರ್ಜಿಅವರಹೆಸರಿಡಲು ನಮ್ಮ ಮನಸ್ಸಿಗೆ ಹೊಳೆದಿತ್ತು.
ಒಂದೇಕುಟುಂಬದವರ ಹೆಸರುಗಳನ್ನುಹಲವಾರುಯೋಜನೆಗಳಿಗೆ ನಾಮಕರಣ ಮಾಡಲಾಗಿದೆ ಎಂಬುದನ್ನು ನೀವು ನೋಡಿರುತ್ತೀರಿ.ನಮಗೆಸೇರಿದವರುಅಥವಾಕೆಲವುಋಷಿಅಥವಾಸಂತರಹೆಸರುಗಳನ್ನುಉಪಗ್ರಹಸರಣಿಗೆ ನಾಮಕರಣ ಮಾಡಲುನಾವೂ ಸಹ ಉತ್ಸುಕರಾಗಿದ್ದವು.ಆದರೆನನ್ನ ಪ್ರೀತಿಯಸಹೋದರೇ ಮತ್ತುಸಹೋದರಿಯರೇ! ಈಮೋದಿವಿಭಿನ್ನವಾದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದು,ನಾನು ಈ ಯೋಜನೆಗೆಯಾವುದೇನಾಯಕನ ಹೆಸರಾಗಲೀಅಥವಾನನ್ನಯಾವುದೇ ಕುಟುಂಬಸದಸ್ಯರ ಹೆಸರನ್ನಾಗಲಿಹೆಸರಿಸಲಿಲ್ಲ.ನಾನುಅದಕ್ಕೆನಾವಿಕಎಂದುನಾಮಕರಣ ಮಾಡಿದ್ದೇನೆ.
ಇದುನನ್ನದೇಶದ ಕೋಟ್ಯಾಂತರ ಮೀನುಗಾರರಿಗೆನನ್ನಿಂದ ಸಲ್ಲಿಸಬಹುದಾದ ಅತ್ಯುತ್ತಮಗೌರವವಾಗಿದೆ. ಏಕೆಂದರೆ ಈನಾವಿಕರು ತಮ್ಮ ದೋಣಿಗಳಲ್ಲಿ ಕಣ್ಣಳತೆಯಲ್ಲಿ ಯಾವುದೇ ಭೂಮಿಇಲ್ಲದ ಆಳವಾದಸಮುದ್ರಗಳಲ್ಲಿ ಅದೆಷ್ಟೋ ದಿನಗಳನ್ನು ಕಳೆಯುತ್ತಾರೆ. ಅವರುಸಮುದ್ರದನೀರಿನೊಂದಿಗೆ ಅಪಾಯಕರವಾದ ಆಟವಾಡುತ್ತಾ ಅದೆಷ್ಟೋ ತಿಂಗಳು ಅದೇ ನೀರಿನಲ್ಲಿ, ಸಮುದ್ರತೀರದನೆಲದಲ್ಲಿ ಜೀವನಕಳೆಯುತ್ತಾರೆ. ಶತಮಾನಗಳಿಂದಲೂ, ಈನಾವಿಕರುವಿಶಾಲವಾದಮತ್ತುಒರಟಾದಸಮುದ್ರಕ್ಕೆಸವಾಲುಹಾಕುತ್ತಿದ್ದಾರೆ.ಮತ್ತುಈನಾವಿಕರ ಕಠೋರಮತ್ತುಧೃಡವಿಶ್ವಾಸದ ದೃಷ್ಟಿಯಿಂದ, ನಾವುನಮ್ಮಜಿಪಿಎಸ್ವ್ಯವಸ್ಥೆಗೆ ಅವರ ಹೆಸರನ್ನು ಇರಿಸಿದ್ದೇವೆ.ಇದು ಕೋಟ್ಯಾಂತರ ನಾವಿಕ ಸಮುದಾಯಕ್ಕೆ ಈ ಸರಕಾರನೀಡಿರುವ ವಿಶೇಷಗೌರವವಾಗಿದೆ.
ಜನರುನನ್ನನ್ನುನಾವಿಕ ಎಂಬುದರ ಅರ್ಥವನ್ನುಕೇಳಿದಾಗ,ನಾನು ಅವರಿಗೆ ಕಾಶಿಗೆಭೇಟಿನೀಡಲುಹೇಳುತ್ತೇನೆನಂತರನಾವಿಕ ಎಂದರೆ ಏನುಎಂಬುದನ್ನು ವಿವರಿಸುತ್ತೇನೆ.
ಸಹೋದರರೇಮತ್ತುಸಹೋದರಿಯರೇ!
ಇದುಭಾರತದಮೀನುಗಾರಸಮುದಾಯಕ್ಕೆಅಮರತ್ವವನ್ನುನೀಡುವಂತಹಒಂದುಕಾರ್ಯವಾಗಿದೆ.ಈಕಾರ್ಯವನ್ನುಪ್ರಾರಂಭಿಸಲುನನಗೆಅದೃಷ್ಟ ಲಭಿಸಿದೆ.ಈಇ-ದೋಣಿಗಳುನಗರದಆರ್ಥಿಕಬೆಳವಣಿಗೆಯಲ್ಲಿಕ್ರಾಂತಿಕಾರಕಬದಲಾವಣೆಯನ್ನುತರಲಿವೆ.ಕಾಲಿನಿಂದ ತುಳಿಯುವ ಪೆಡಲ್ ರಿಕ್ಷಾಗಳಬದಲಿಗೆಇ-ರಿಕ್ಷಾಗಳನ್ನು ಇಂದು ವಿತರಿಸುತ್ತಿದ್ದು, ಅವೂ ಸಹ ಕಾಶಿನಗರದ ಜೀವನಕ್ಕೆಹೊಸಆವೇಗವನ್ನುನೀಡಲಿವೆ.ಮುಂಬರುವದಿನಗಳಲ್ಲಿಇಲ್ಲಿನಜೀವನಮತ್ತುವಾತಾವರಣದಲ್ಲಿಬದಲಾವಣೆಯನ್ನು ಕಾಣಲಿದ್ದೀರಿ.
ಕಾಶಿನಗರದ ಬೆಳೆವಣಿಗೆಯ ಒಂದು ಕನಸನ್ನು ನಾನುಕಂಡಿದ್ದೇನೆ.ಆದರೆಅದನ್ನುಸಾಧಿಸಲು, ನನಗೆನಿಮ್ಮ ಅಲ್ಪವಾದಸಹಾಯಬೇಕು?ಅದನ್ನು ನೀವುಮಾಡುತ್ತೀರಾ?ನೀವುಭರವಸೆಯನ್ನುನೀಡುತ್ತೀರಿ, ಆದರೆಅದನ್ನುಪಾಲನೆ ಮಾಡುವುದಿಲ್ಲ.ಸರಿ, ಈಬಾರಿಭರವಸೆ ನೀಡಿ?ಭರವಸೆ?ಆಮೂಲೆಯಿಂದಧ್ವನಿಯೇಬರುತ್ತಿಲ್ಲ?ಭರವಸೆ?ಭರವಸೆ?ನಾನುಒಂದು ಸಣ್ಣಕೆಲಸದಲ್ಲಿನಿಮ್ಮಸಹಕಾರವನ್ನುಕೋರುತ್ತೇನೆಮತ್ತುಅದು ಸ್ವಚ್ಛತೆ.ಈಗ, ನನ್ನಕಾಶಿಯಲ್ಲಿಕೊಳಕಾಗಿ ಇರಲೇಬಾರದು.ನನ್ನಸಹೋದರರೇ ಮತ್ತುಸಹೋದರಿಯರೇನೀವುಅದನ್ನುಮಾಡುತ್ತೀರಾ ಅಥವಾ ಇಲ್ಲವೇ?ಒಮ್ಮೆನಾವುಶುಚಿತ್ವ ಅಭಿಯಾನವನ್ನು ಕೈಗೊಳ್ಳಲು ದೃಢವಾದನಿರ್ಧಾರವನ್ನುಮಾಡಿದರೆ,ಪ್ರಪಂಚದೆಲ್ಲೆಡೆಯಿಂದ ಇಲ್ಲಿಗೆ ಬರುವಪ್ರವಾಸಿಗರುಸ್ವಚ್ಛಕಾಶಿಎಂಬಒಳ್ಳೆಯ ಜ್ಞಾಪಕದೊಂದಿಗೆ ಹಿಂದಿರುಗುತ್ತಾರೆ.ಇದುಭಾರತದವೈಭವಮತ್ತುಪ್ರತಿಷ್ಠೆಯನ್ನು ಇಮ್ಮಡಿ ಗೊಳಿಸುತ್ತದೆ. ನಗರವನ್ನುಸ್ವಚ್ಛಮತ್ತುಸುಂದರವಾಗಿಇರಿಸಬೇಕಾಗಿರುವುದುಸರಕಾರವಲ್ಲ, ಅದು ನಮ್ಮಿಂದ ಆಗಬೇಕಿದೆ.ಈಗ ನೀವುಹರಹರಮಹಾದೇವ ಎಂದು ಹೇಳಿದರೆ, ಈ ಕೆಲಸವನ್ನುಸಾಧಿಸಲಾಗುವುದುಎಂಬುದನ್ನುಅದುಹೇಳಲಿದೆ.
ಸಹೋದರರೇಮತ್ತುಸಹೋದರಿಯರೇ!ಗಂಗಾ ಮಾತೆಯಮಡಿಲಲ್ಲಿಇಷ್ಟುದೊಡ್ಡಸಂಖ್ಯೆಯಲ್ಲಿ ನೆರೆದಿರುವನಿಮ್ಮಉಪಸ್ಥಿತಿಯುನನ್ನನ್ನುಈ ವಿಧವಾಗಿ ಪ್ರೇರೇಪಿಸುತ್ತಿದೆ.ನಾನುಆಯಾಸಗೊಂಡಿದ್ದಾಗಲೆಲ್ಲಾನಾನುನಿಮ್ಮಬಳಿಗೆಬಂದುನಿಮ್ಮಪಾದಗಳಬಳಿ ಕುಳಿತುಕೊಂಡು ಹೊಸಶಕ್ತಿಯನ್ನುಹುಡುಕುತ್ತೇನೆ. ನನ್ನಶಕ್ತಿಮರುಗಳಿಸಿದನಂತರನಾನುಮತ್ತೆನನ್ನಕೆಲಸದಕುರಿತು ಓಡಲು ಪ್ರಾರಂಭಿಸುತ್ತೇನೆ.
ಸಹೋದರರೇಮತ್ತುಸಹೋದರಿಯರೇ!ಈಇ-ದೋಣಿಗಳನ್ನುನನ್ನನಾವಿಕಸಹೋದರರಿಗೆಉಡುಗೊರೆಯಾ
ಗಿನೀಡುತ್ತಿರುವಾಗನನಗೆಹೆಮ್ಮೆಯಾಗುತ್ತದೆ.ಆದರೆ, ಇದರಿಂದ ಉಳಿಸಿದಹಣವನ್ನುನಿಮ್ಮಮಕ್ಕಳಶಿಕ್ಷಣಕ್ಕಾಗಿನೀವುಬಳಸಬೇಕೆಂದುನಾನುನಿರೀಕ್ಷಿಸುತ್ತೇನೆ.ಶಿಕ್ಷಣವು ಬಡತನವನ್ನುಹೋಗಲಾಡಿಸುವಏಕೈಕಮಾರ್ಗವಾಗಿದೆ.ತಮ್ಮ ಮಕ್ಕಳಿಗೆ ಬಡತನವನ್ನುವಾರಸತ್ವವನ್ನಾಗಿ ನೀಡಬಾರದೆಂದುಪ್ರತಿಯೊಬ್ಬ ಪೋಷಕರುಧೃಡವಾದ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ನನ್ನಎಲ್ಲಾಸಹೋದರರುಮತ್ತುಸಹೋದರಿಯರಿಗೆನಾನುತುಂಬಾಕೃತಜ್ಞರಾಗಿರುತ್ತೇನೆ.ದೇಶದಎಲ್ಲಾದೋಣಿಗಳುಶೀಘ್ರದಲ್ಲಿಇ-
ಬೋಟ್’ಗಳಾಗಿಪರಿವರ್ತನೆಗೊಳ್ಳಲುನಾನುಈಯೋಜನೆಯನ್ನುದೇಶಾದ್ಯಂತವಿಸ್ತರಿಸಲುಪ್ರಯತ್ನಿಸುತ್ತೇನೆ.ಈ ನಾವಿಕ ಎಂಬ ಮಹತ್ವದ ಉದ್ದೇಶದೆಡೆಗೆ ನಾವೆಲ್ಲರೂ ಮುನ್ನಡೆಯೋಣ. ಅದು ನಮ್ಮಮೊಬೈಲ್ಫೋನ್’ಗಳಲ್ಲಿನಮ್ಮಬೆರಳಂಚಿಗೆ ಸಿಗುವಂತಾಗಲಿ.ತುಂಬಾಧನ್ಯವಾದಗಳು.
***
PM @narendramodi on the e-boat in Varanasi this evening. pic.twitter.com/gJl8eisdkV
— PMO India (@PMOIndia) May 1, 2016
Schemes that strengthen the people are important not schemes that strengthen vote banks. India has to become stronger: PM @narendramodi
— PMO India (@PMOIndia) May 1, 2016
We are empowering the poor so that the poor can battle poverty. Take the Jan Dhan Yojana for instance: PM @narendramodi
— PMO India (@PMOIndia) May 1, 2016
Our experience during Jan Dhan Yojana brought out the richness of the poor. And it is really satisfying to work day & night for the poor: PM
— PMO India (@PMOIndia) May 1, 2016
This nation, our government and our banks...they are for the poor: PM @narendramodi in Varanasi
— PMO India (@PMOIndia) May 1, 2016
PM @narendramodi is talking about e-boats and their benefits. https://t.co/Iy8hu3vQmx
— PMO India (@PMOIndia) May 1, 2016