Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಚಿಂತನೆ ಮತ್ತು ಉದಾತ್ತ ಆದರ್ಶ ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾಲ್ಮೀಕಿ ಜಯಂತಿಯಂದು ಮಹರ್ಷಿ ವಾಲ್ಮೀಕಿಯವರ ಚಿಂತನೆ ಮತ್ತು ಉದಾತ್ತ ಆದರ್ಶಗಳನ್ನು ಸ್ಮರಿಸಿದ್ದಾರೆ.

“ವಾಲ್ಮೀಕಿ ಅವರ ಜಯಂತಿಯಂದುಮಹರ್ಷಿ ವಾಲ್ಮಿಕಿ ಅವರ ಪವಿತ್ರ ಚಿಂತನೆ ಮತ್ತು ಉದಾತ್ತ ಆದರ್ಶಗಳನ್ನು ಸ್ಮರಿಸುತ್ತೇನೆ. ನಮ್ಮ ಸಮಾಜದ ಮೇಲೆ ಅವರ ಪ್ರಭಾವ ಇಂದ್ರಿಯಗೋಚರವಾದ್ದು”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***

AKT/AK