ಪಿಎಂಇಂಡಿಯಾ
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ವಿಜಯ ಸಾಧಿಸಿದಕ್ಕಾಗಿ ವಿಶ್ವ ನಾಯಕರು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಅಬುಧಾಬಿಯ ದೊರೆ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್, ಖತಾರ್ ನ ಎಮಿರ್ ಘನತೆವೆತ್ತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮತ್ತು ಫ್ರೆಂಚ್ ಅಧ್ಯಕ್ಷ ಘನತೆವೆತ್ತ ಫ್ರಾಂಕೋಯಿಸ್ ಹೊಲ್ಲಾಂಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
AKT/SH
French President, HE Mr. @fhollande called PM @narendramodi today to convey his felicitations at the election results. @Elysee
— PMO India (@PMOIndia) March 15, 2017
The Emir of Qatar HH Sheikh Tamim bin Hamad Al Thani called PM @narendramodi today to convey his felicitations at the election results.
— PMO India (@PMOIndia) March 15, 2017
HH Sheikh Mohammed Bin Zayed Al Nahyan, Crown Prince of Abu Dhabi, spoke to PM to convey his felicitations to PM at the election results.
— PMO India (@PMOIndia) March 13, 2017