Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಕಾವ್ಯ ದಿನದಂದು ಕವಿಗಳನ್ನು ಅಭಿನಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ವಿಶ್ವ ಕಾವ್ಯ ದಿನದಂದು ಎಲ್ಲ ಕವಿಗಳನ್ನು ಅಭಿನಂದಿಸಿದ್ದಾರೆ.

“ವಿಶ್ವ ಕಾವ್ಯ ದಿನದಂದು ನಾನು, ಅಭಿವ್ಯಕ್ತಿಯ ಅದ್ಭುತ ಮಾಧ್ಯಮವನ್ನು ಜನಪ್ರಿಯಗೊಳಿಸಲು ಅವರು ಮಾಡುತ್ತಿರುವ ಪ್ರಯತ್ನಕ್ಕಾಗಿ ಎಲ್ಲ ಉದಯೋನ್ಮುಖ ಹಾಗೂ ಹಿರಿಯ ಕವಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಕಾವ್ಯವು ಮೌಖಿಕ ಸಂಪ್ರದಾಯದಲ್ಲಿ ಹೃದಯಸ್ಥವಾಗಿ, ವಿಶ್ವಾದ್ಯಂತ ಅಸಂಖ್ಯಾತ ಜನರಿಗೆ ದನಿಯಾಗಿದೆ ಮತ್ತು ಅವರ ಭವ್ಯ ಸೃಜನಶೀಲತೆಯನ್ನು ಹೊರಹೊಮ್ಮಿಸಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

***

AKT/NT