Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಶ್ವ ಪರಿಸರ ದಿನದಂದು ಜನತೆಗೆ ಪ್ರಧಾನ ಮಂತ್ರಿ ಶುಭ ಹಾರೈಕೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನದಂದು ಜನತೆಗೆ ಶುಭ ಹಾರೈಸಿದ್ದಾರೆ.

’ವಿಶ್ವ ಪರಿಸರ ದಿನದ ಶುಭಾಶಯಗಳು. ಎಲ್ಲರೂ ಒಗ್ಗೂಡಿ ನಮ್ಮ ಭವಿಷ್ಯದ ತಲೆಮಾರು ಸ್ವಚ್ಚ ಮತ್ತು ಹಸಿರು ಭೂಗ್ರಹದಲ್ಲಿ ಪ್ರಕೃತಿಯ ಜೊತೆ ಸೌಹಾರ್ದದಿಂದ ಬಾಳುವುದನ್ನು ಖಾತ್ರಿಪಡಿಸೋಣ’ ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.

***