ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ವಿಶ್ವ ಪರಿಸರ ದಿನದಂದು ಸಂದೇಶ ನೀಡಿದ್ದು, ಒಂದು ಉತ್ತಮ ಗ್ರಹ ಪೋಷಿಸಲು ಹಾಗೂ ಪರಿಸರ ಸಂರಕ್ಷಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇದು ಸೂಕ್ತವಾದ ದಿನ ಎಂದು ಹೇಳಿದ್ದಾರೆ. ಪರಿಸರವನ್ನು ಸಂರಕ್ಷಿಸಲು ಶ್ರಮಿಸುತ್ತಿರುವ ಎಲ್ಲ ಸಂಘಟನೆಗಳಿಗೆ ಮತ್ತು ವ್ಯಕ್ತಿಗಳಿಗೆ ಅವರ ಇಚ್ಛಾಶಕ್ತಿ ಮತ್ತು ಅವರ ನಿರ್ಣಯಕ್ಕೆ ನಮನ ಸಲ್ಲಿಸಿದ್ದಾರೆ.
ವಿಶ್ವ ಪರಿಸರ ದಿನದಂದು ಪ್ರಧಾನ ಮಂತ್ರಿಯವರ ಸಂದೇಶ ಈ ಕೆಳಕಂಡಂತಿದೆ:-
“ಉತ್ತಮ ಗ್ರಹದ ಪೋಷಣೆಗೆ ಮತ್ತು ನಮ್ಮ ಪರಿಸರ ಸಂರಕ್ಷಣೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ವಿಶ್ವ ಪರಿಸರ ದಿನ ಸೂಕ್ತ ಸಮಯವಾಗಿದೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ದುಡಿಯುತ್ತಿರುವ ವ್ಯಕ್ತಿಗಳ ಮತ್ತು ಸಂಘಟನೆಗಳ ಇಚ್ಛೆ ಮತ್ತು ನಿರ್ಣಯಕ್ಕೆ ನಾವು ವಂದಿಸುತ್ತೇವೆ.
ಈ ವರ್ಷದ ಧ್ಯೇಯ ವಾಕ್ಯ ‘ಪ್ರಕೃತಿಯೊಂದಿಗೆ ಜನ ಸಂಪರ್ಕ’ ಎಂಬುದಾಗಿದೆ, ಅಂದರೆ ಇದು ನಮ್ಮೊಂದಿಗೆ ನಮ್ಮನ್ನು ಬೆಸೆಯುವುದಾಗಿದೆ”
***
AKT/NT
Cleaner and Greener Earth. https://t.co/HWhOLA8oGs #WorldEnvironmentDay #WithNature
— PMO India (@PMOIndia) June 5, 2017
A cleaner environment is an article of faith for us. We owe our future generations a greener and better planet. pic.twitter.com/cyLSb76WOU
— Narendra Modi (@narendramodi) June 4, 2017
#WorldEnviromentDay is the right time to reaffirm our commitment to protecting our environment and nurturing a better planet. pic.twitter.com/DE3dnrX6L2
— Narendra Modi (@narendramodi) June 5, 2017
This year’s theme of ‘Connecting People to Nature’ is nothing but getting connected with ourselves. #WithNature https://t.co/ZXl59gj8ra
— Narendra Modi (@narendramodi) June 5, 2017