Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶುಭ ಶುಕ್ರವಾರದಂದು ಭಗವಾನ್ ಕ್ರಿಸ್ತ ನ ಧೈರ್ಯ ಮತ್ತು ಸಹಾನುಭೂತಿಯನ್ನು ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಶುಭ ಶುಕ್ರವಾರದ ಸಂದರ್ಭದಲ್ಲಿ ಭಗವಾನ್ ಕ್ರಿಸ್ತ ನ ಧೈರ್ಯ ಮತ್ತು ಸಹಾನುಭೂತಿಯನ್ನು ಸ್ಮರಿಸಿದ್ದಾರೆ.

“ ಶುಭ ಶುಕ್ರವಾರದಂದು ಭಗವಾನ್ ಕ್ರಿಸ್ತ ನ ಧೈರ್ಯ ಮತ್ತು ಸಹಾನುಭೂತಿಯನ್ನು ನಾವು ಸ್ಮರಿಸುತ್ತೇವೆ. ಇತರರ ಸೇವೆಗಾಗಿ ಮತ್ತು ಸಮಾಜದ ಅನ್ಯಾಯವನ್ನು, ನೋವುಗಳನ್ನು ಹಾಗೂ ಅಸಂತೋಷವನ್ನು ನಿವಾರಣೆ ಮಾಡಲು ಅವರು ತಮ್ಮ ಜೀವನವನ್ನೇ ಮುಡಿಮಾಗಿಟ್ಟಿದ್ದರು.”, ಎಂದು ಪ್ರಧಾನಿ ತಿಳಿಸಿದ್ದಾರೆ.

***