ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಶ್ರೀ. ಚೋ. ರಾಮಸ್ವಾಮಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಚೋ. ರಾಮಸ್ವಾಮಿ ಅವರು ಬಹುಮುಖದ ವ್ಯಕ್ತಿಯಾಗಿದ್ದರು. ಅವರ ಅತ್ಯುನ್ನತ ಬೌದ್ಧಿಕತೆ, ಶ್ರೇಷ್ಠ ರಾಷ್ಟ್ರೀಯತೆ ಮತ್ತು ನಿರ್ಭೀತ ಧ್ವನಿಯನ್ನು ಗೌರವಿಸಲಾಗುತ್ತಿತ್ತು.
ಎಲ್ಲಕ್ಕಿಂತ ಮಿಗಿಲಾಗಿ, ಚೋ. ರಾಮಸ್ವಾಮಿ ನನ್ನ ಆತ್ಮೀಯ ಗೆಳೆಯರಾಗಿದ್ದರು. ನಾನು ಅವರ ಓದುಗರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದೆ, ಅದೊಂದು ಸಂಪಾದಕರು ಮತ್ತು ಓದುಗರ ನಡುವಿನ ಅಭೂತಪೂರ್ವ ಸಂವಾದವಾಗಿತ್ತು.
ಚೋ. ರಾಮಸ್ವಾಮಿ ಒಳನೋಟ ಹೊಂದಿದ್ದ, ನಿಷ್ಠುರವಾದಿ ಪ್ರತಿಭಾವಂತರು. ಅವರ ಅಗಲಿಕೆಯಿಂದ ನೋವಾಗಿದೆ. ಅವರ ಕುಟುಂಬಕ್ಕೆ ಮತ್ತು ಅವರ ತುಘಲಕ್ ನ ಅಸಂಖ್ಯಾತ ಓದುಗರಿಗೆ ಸಂತಾಪ ಸೂಚಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ..
AKT/AK
Cho Ramaswamy was a multidimensional personality, towering intellectual, great nationalist & fearless voice who was respected and admired.
— Narendra Modi (@narendramodi) December 7, 2016
Above all, Cho Ramaswamy was a dear friend. I have been to his annual readers meeting which were an unprecedented editor reader interface.
— Narendra Modi (@narendramodi) December 7, 2016
Cho Ramaswamy was insightful, frank & brilliant. Pained by his demise. Condolences to his family & countless readers of Thuglak.
— Narendra Modi (@narendramodi) December 7, 2016