Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸ್ಕೃತದ ಯೋಗ ಶ್ಲೋಕಗಳಿಂದ ಪಡೆದ ಕಾಲಾತೀತ ಜ್ಞಾನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯೋಗದ ಪರಿವರ್ತನಾತ್ನಕ ಶಕ್ತಿಯನ್ನು ಉಲ್ಲೇಖಿಸುವ ಸಂಸ್ಕೃತ ಶ್ಲೋಕವನ್ನು ಹಂಚಿಕೊಂಡಿದ್ದಾರೆ.  ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಮತ್ತು ಸಮಾಧಿ ವಿಧಾನಗಳ ಮೂಲಕ ದೈಹಿಕ ಆರೋಗ್ಯದಿಂದ ಅಂತಿಮ ವಿಮೋಚನೆಯವರೆಗಿನ ಯೋಗದ ಪ್ರಗತಿಶೀಲ ಮಾರ್ಗವನ್ನು ಶ್ಲೋಕಗಳು ವಿವರಿಸುತ್ತವೆ.

ಶ್ರೀ ನರೇಂದ್ರ ಮೋದಿ ಎಕ್ಸ್ ಪೋಸ್ಟ್‌ ನಲ್ಲಿ ಹೀಗೆ ಬರೆದಿದ್ದಾರೆ:

“आसनेन रुजो हन्ति प्राणायामेन पातकम्।
विकारं मानसं योगी प्रत्याहारेण सर्वदा॥ 

धारणाभिर्मनोधैर्यं याति चैतन्यमद्भुतम्।
समाधौ मोक्षमाप्नोति त्यक्त्त्वा कर्म शुभाशुभम्॥”

 

*****