ಪಿಎಂಇಂಡಿಯಾ
ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ಶಿವ ಪ್ರತಾಪ್ ಶುಕ್ಲಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪ್ರಧಾನಮಂತ್ರಿ ಕಾರ್ಯಾಲಯ ಇದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ:
“ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ಶಿವ ಪ್ರತಾಪ್ ಶುಕ್ಲಾ ಅವರು ನಿನ್ನೆ ಪ್ರಧಾನಮಂತ್ರಿ @narendramodi ಯವರನ್ನು ಭೇಟಿ ಮಾಡಿದರು.
@Lokbhavanhp”
*****
Governor of Himachal Pradesh, Shri Shiv Pratap Shukla, met PM @narendramodi yesterday.@Lokbhavanhp pic.twitter.com/5Low4bk0X3
— PMO India (@PMOIndia) December 13, 2025