ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ್ದಾರೆ.
“ನಾವು ಶ್ರೇಷ್ಠರಾದ ಸರ್ದಾರ್ ಪಟೇಲ್ ಅವರನ್ನು ಅವರ ಪುಣ್ಯ ತಿಥಿಯಂದು ಸ್ಮರಿಸುತ್ತೇವೆ. ದೇಶಕ್ಕಾಗಿ ಅವರು ಮಾಡಿರುವ ಸ್ಮರಣಾರ್ಹ ಸೇವೆಗೆ ಪ್ರತಿಯೊಬ್ಬರೂ ಋಣಿಯಾಗಿದ್ದಾರೆ“, ಎಂದು ಪ್ರಧಾನಿ ತಿಳಿಸಿದ್ದಾರೆ.
***
We remember the great Sardar Patel on his Punya Tithi. Every Indian is indebted to Sardar Patel for his monumental service to our nation.
— Narendra Modi (@narendramodi) December 15, 2017