Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ಯಶಸ್ವೀ ಪರೀಕ್ಷೆ ನಡೆಸಿದ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ನ ಯಶಸ್ವೀ ಪರೀಕ್ಷೆ ನಡೆಸಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಸ್ಕ್ರಾಮ್ ಜೆಟ್ ರಾಕೆಟ್ ಎಂಜಿನ್ ನ ಯಶಸ್ವೀ ಪರೀಕ್ಷಾರ್ಥ ಪ್ರಯೋಗ ನಮ್ಮ ವಿಜ್ಞಾನಿಗಳ ಶ್ರಮ ಹಾಗೂ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಇಸ್ರೋಗೆ ಅಭಿನಂದನೆಗಳು.

ನಾವು ಪ್ರತಿ ಸಂದರ್ಭದಲ್ಲೂ ಹಾಗೂ ಮತ್ತೆ ಮತ್ತೆ ನಮ್ಮ ವಿಜ್ಞಾನಿಗಳು ಮತ್ತು ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳು ಹೇಗೆ ಭಾರತ ಹೆಮ್ಮೆ ಪಡುವಂತೆ ಮಾಡಿವೆ ಎಂಬುದನ್ನು ನಾವು ನೋಡಿದ್ದೇವೆ “, ಎಂದು ಪ್ರಧಾನಿ ಹೇಳಿದ್ದಾರೆ.

***