ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುತಾತ್ಮ ಭಗತ್ ಸಿಂಗ್ ಅವರ ಜಯಂತಿಯಂದು ಅವರಿಗೆ ತಲೆಬಾಗಿದ್ದಾರೆ.
“ನಾನು, ವೀರ ಹುತಾತ್ಮ ಭಗತ್ ಸಿಂಗ್ ಅವರ ಜಯಂತಿಯಂದು ಅವರಿಗೆ ತಲೆ ಬಾಗುತ್ತೇನೆ. ಅವರ ಶ್ರೇಷ್ಠತೆ ಮತ್ತು ಅಪ್ರತಿಮ ಶೌರ್ಯ ಭಾರತೀಯ ಪೀಳಿಗೆಗಳಿಗೆ ಸ್ಫೂರ್ತಿಯಾಗಿದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
****
I bow to the brave Shaheed Bhagat Singh on his Jayanti. His greatness and exemplary courage inspires generations of Indians.
— Narendra Modi (@narendramodi) September 28, 2017