Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾಮಿ ಆತ್ಮಸ್ಥಾನಾನಂದಜೀ ಅವರ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಸ್ವಾಮಿ ಆತ್ಮಸ್ಥಾನಾನಂದಜೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ
“ಸ್ವಾಮಿ ಆತ್ಮಸ್ಥಾನಂದಜೀ ಅವರ ನಿಧನದಿಂದ ನನಗೆ ವ್ಯಕ್ತಿಗತವಾಗಿ ನಷ್ಟವಾಗಿದೆ. ನಾನು ನನ್ನ ಜೀವನದ ಮಹತ್ವದ ಕಾಲದಲ್ಲಿ ಅವರೊಂದಿಗೆ ಜೀವಿಸಿದ್ದೆ.

ಸ್ವಾಮಿ ಆತ್ಮಸ್ಥಾನಂದ ಜೀ ಅವರು ಅಪಾರವಾದ ಜ್ಞಾನ ಮತ್ತು ಬುದ್ಧವಂತಿಕೆಯನ್ನು ಪಡೆದಿದ್ದರು. ಅವರ ಅನುಕರಣೀಯ ವ್ಯಕ್ತಿತ್ವವನ್ನು ಪೀಳಿಗೆಗಳೂ ಸ್ಮರಿಸುತ್ತವೆ.

ನಾನು ಕೋಲ್ಕತ್ತಾಗೆ ಭೇಟಿ ನೀಡಿದಾಗಲೆಲ್ಲಾ, ನಾನು ಸ್ವಾಮಿ ಆತ್ಮಸ್ಥಾನಂದಜೀ ಅವರ ಆಶೀರ್ವಾದ ಪಡೆಯುತ್ತಿದ್ದೆ”, ಎಂದು ಪ್ರಧಾನಿ ಹೇಳಿದ್ದಾರೆ.

***

AKT/AK