ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಭಾರತೀಯ ಪೊಲೀಸ್ ಸೇವೆ (ಐ.ಪಿ.ಎಸ್.)ಯ 2015ರ ತಂಡದ ಪ್ರೊಬೇಷನರಿ ಅಧಿಕಾರಿಗಳನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಸಂವಾದದ ವೇಳೆ ವಿಶೇಷಜ್ಞತೆ ಮತ್ತು ತರಬೇತಿ, ಬೇಹುಗಾರಿಕೆ, ಕಾನೂನು ಮತ್ತು ಸುವ್ಯವಸ್ಥೆ, ಸೈಬರ್ ಅಪರಾಧ, ಆಮೂಲಾಗ್ರ ಸುಧಾರಣೆ, ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ವಿಚಾರಗಳು ಚರ್ಚೆಗೆ ಬಂದವು.
IPS probationers of the 2015 batch called on PM @narendramodi. pic.twitter.com/z4wBGTs285
— PMO India (@PMOIndia) November 17, 2016